Category: ವಿಶೇಷ ಲೇಖನ

ಬಾಲ ಅಲುಗಾಡಿಸಿ ಬೊಗಳಿದ ಪಾಂಡ ಡಾಗ್; ಪ್ರವಾಸಿಗರು ಕಂಗಾಲು!                             

                            ಚೀನಾ ದೇಶ ಅದೆಷ್ಟೇ ದೊಡ್ಡದಾಗಿ ಬೆಳೆದಿದ್ದರೂ ಕೂಡ ತನ್ನ ಚಿಲ್ಲರೆ ಬುದ್ಧಿಯನ್ನು ಆಗಿಂದಾಗ್ಗೆ ಕೆಲವು ವಿಚಾರಗಳಲ್ಲಿ ಅದು ಪ್ರದರ್ಶಿಸುತ್ತಲೇ ಇರುತ್ತದೆ. ಈಗ ಅಂತಹುದೇ ಒಂದು ವಿಚಾರ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಲವೇ ದಿನಗಳ ಹಿಂದಷ್ಟೇ ಚೀನಾದ ಶಾನ್ವೇಯ್ ಪ್ರಾಣಿ ಸಂಗ್ರಹಾಲಯದಲ್ಲಿ ಪಾಂಡ ಡಾಗ್ ಎಂದು…

ಸರಣಿ ಸ್ಪೋಟಗಳಿಗೆ ಬಳಕೆಯಾಗಿದ್ದು ಎಲ್ಲರೂ ಮರೆತಿದ್ದ 3,000 ಪೇಜರ್ ಉಪಕರಣಗಳು…!

ಜಗತ್ತಿನ ಜನ 17ನೇ ತಾರೀಕು ನಿನ್ನೆ ದಿನ ಬೆಚ್ಚಿ ಬಿದ್ದಿದ್ದರು. ಕಾರಣ ಸರಣಿ ಸ್ಪೋಟವಲ್ಲ ಬದಲಿಗೆ ಅದಕ್ಕೆ ಬಳಸಲಾಗಿದ್ದ ಪೇಜರ್ ಎಂಬ ಸಾಧು ಸಂವಹನದ ಉಪಕರಣದಿಂದಾಗಿ! ಹೌದು ಪ್ರಪಂಚದಲ್ಲೇ ಮೊದಲ ಬಾರಿಗೆ ಲೆಬೆನಾನ್ ಹಾಗು ಸಿರಿಯಾದ ಹಲವೆಡೆ ನಡೆದ ಸರಣಿ ಸ್ಪೋಟಕ್ಕೆ…

‘ಒಂದು ದೇಶ,ಒಂದು ಚುನಾವಣೆ’ ಕಲ್ಪನೆ ಅನುಷ್ಠಾನ ಸಾಧ್ಯವೇ…? 

                           ಭಾರತದ ಆಡಳಿತಾರೂಢ ಎನ್.ಡಿ.ಎ ಮೈತ್ರಿಕೂಟದ ಸರಕಾರವು ಸದ್ಯದಲ್ಲೇ  ‘ಒಂದು ದೇಶ, ಒಂದು ಚುನಾವಣೆ’ಯ ಅವರ ಕಲ್ಪನೆಯ ಕಾರ್ಯರೂಪಕ್ಕೆ ತರಲು ಉತ್ಸುಕವಾಗಿದೆ. ಮೂರನೇ ಅವಧಿಯ 100ದಿನಗಳನ್ನು ಬಿಜೆಪಿ ನೇತೃತ್ವದ ಬಿ.ಜೆ.ಪಿ ಸರಕಾರ ಪೂರೈಸಿದ್ದು, ‘ಒಂದು ದೇಶ, ಒಂದು ಚುನಾವಣೆ’ಯ ವಿಚಾರವು ಮುನ್ನಲೆಗೆ…

ವಾಹನ ಸುರಕ್ಷತೆಗೆ ಸೂಕ್ತ ಉಪಾಯ; ತಡೆಯುತ್ತದೆ ಕಳುವಿನ ಅಪಾಯ

“ಹೆಚ್.ಎಸ್.ಆರ್ ಪ್ಲೇಟ್” ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಸಚಿವಾಲಯವು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್.ಎಸ್.ಆರ್.ಪಿ)ಯ ಅಳವಡಿಕೆಯ ಅವಶ್ಯಕತೆಯನ್ನು ಮನಗಂಡು 2005ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲು ಆಶಿಸಿತ್ತು. ಈ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯವು ಕೂಡ ಕೇಂದ್ರ ಹಾಗು ರಾಜ್ಯ…

ವಿಘ್ನಹರ ಮುದ್ರೆಯನ್ನು ಅಶ್ಲೀಲ ಸನ್ನೆಯಂತೆ ಬಿಂಬಿಸಿದ್ದು ತರವಲ್ಲ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಣುಕಾಸ್ವಾಮಿ ಅವರ ಅಪಹರಣ ಹಾಗು ಕೊಲೆ ಪ್ರಕರಣದಲ್ಲಿ ಜೈಲು ವಾಸದಲ್ಲಿದ್ದು, ಶವ ಪರೀಕ್ಷೆ ವರದಿಯಲ್ಲಿ ಗಂಭೀರ ಗಾಯಗಳನ್ನು ರೇಣುಕಾ ಸ್ವಾಮಿಯ ದೇಹದಲ್ಲಿ ಗುರುತಿಸಲಾಗಿದೆ. ಚಾಜ್೯ ಶೀಟ್ ಅಲ್ಲಿ ದರ್ಶನ್ ಹಾಗು ಪವಿತ್ರ ಗೌಡ ಅವರ ನಡುವಿನ…

ಉಸಿರು ಚೆಲ್ಲಿದ ಕಮ್ಯುನಿಷ್ಟ್ ನೇತಾರ:   ‘ಸೀತಾರಾಂ ಯಚೂರಿ’!

ಸೀತಾರಾಂ ಯಚೂರಿ ಓರ್ವ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ(ಮಾಕ್೯ಸಿಸ್ಟ್)ನ ನಾಯಕರಾಗಿ ದೊಡ್ಡ ಹೆಸರು ಪಡೆದವರು. ಅವರು ತತ್ವ, ಆದರ್ಶ ಮತ್ತು ಸಿದ್ಧಾಂತಗಳಿಗೆ ಎಂದಿಗೂ ಬದ್ಧವಾಗಿ ತಮ್ಮ ರಾಜಕೀಯ ಜೀವನ ನಡೆಸಿದವರು. ಭಾರತದಲ್ಲಿ ಎಡಪಂಥೀಯ ರಾಜಕಾರಣ ಒಂದು ಸ್ವರೂಪ ಪಡೆದುಕೊಳ್ಳಲು ಗಮನೀಯ ಪಾತ್ರ…

ಜಾತ್ಯಾತೀತ ಭಾರತಕ್ಕೆ ‘ರೈಲ್ ಜಿಹಾದ್’ ಕಂಟಕ…!

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ, ದಿನದಿಂದ ದಿನಕ್ಕೆ ಪ್ರಗತಿಯನ್ನು ಕಾಣುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರವು 2014ರಿಂದ ಅಧಿಕಾರದ ಚುಕ್ಕಾಣಿ ಹಿಡಿದ ನಂತರವಂತೂ ಭಾರತದ ಸಾರ್ವಜನಿಕ ವಲಯದ ಇಲಾಖೆಗಳು ಗಣನೀಯವಾದ ಬೆಳವಣಿಗೆಯನ್ನು ಕಾಣುತ್ತಿದೆ. ಅದಕ್ಕೆ ಸೂಕ್ತ ಹಾಗು ಸಮಂಜಸ ನಿದರ್ಶನಗಳಲ್ಲಿ…

ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು ; ಕನ್ನಡವೇ ಸರ್ವೋಚ್ಛ ಆಗಬೇಕು!

                      ಕರ್ನಾಟಕ ರಾಜ್ಯ ದೇಶದಲ್ಲೇ ಅತಿ ಸಹಿಷ್ಣುತೆ ಹೊಂದಿರುವ ಶಾಂತಿಯುತ ರಾಜ್ಯ ಎಂದರೆ ಅತಿಶಯೋಕ್ತಿಯೇನೂ ಇಲ್ಲ‌. ಇಲ್ಲಿ ಹಲವು ಅನ್ಯ ಭಾಷಿಗರು ಆರಾಮಾಗಿ ತಮ್ಮ ಜೀವನವನ್ನು ನೆಮ್ಮದಿಯಿಂದ ನಡೆಸುತ್ತಿದ್ದಾರೆ. ಆಶ್ರಯ, ಆಹಾರ, ನೀರನ್ನು ನೀಡಿ ನಮ್ಮ ರಾಜ್ಯ ಎಲ್ಲರನ್ನೂ ಸ್ವಾಗತಿಸುತ್ತಲೇ ಇದೆ. ಕನ್ನಡಿಗರು…

ದೇಶ ಮೊದಲು, ಧರ್ಮ ನಂತರ ಎನ್ನುವವರು ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪಲೇಬೇಕು…!

ಇತ್ತೀಚೆಗೆ ನಡೆದಿದ್ದ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನಮ್ಮ ದೇಶದ ಪ್ರಧಾನಿಗಳಾದ ಶ್ರೀ ಮಾನ್ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದನ್ನು ಅವರು ಸೆಕ್ಯುಲರ್ ಸಿವಿಲ್ ಕೋಡ್ ಎಂದು ಕರೆದಿದ್ದು ಕೂಡ ಬಹಳ ಸೂಕ್ತವೆನ್ನುವಂತಿದೆ. ಭಾರತದಲ್ಲಿ…

ಬೆಟ್ಟು ಮಾಡಿದ ಆಸ್ತಿಯೆಲ್ಲಾ ತನ್ನದೇ ಎನ್ನುತ್ತಿದ್ದ ವಕ್ಫ್ ಮಂಡಳಿಗೆ ಕಡಿವಾಣ ಬೇಕಿತ್ತು…!

ಭಾರತದಲ್ಲಿ ವಕ್ಫ಼್ ಅನ್ನೋದು ಆರಂಭವಾಗಿದ್ದು, ದೆಹೆಲಿ ಸುಲ್ತಾನರ ಕಾಲದಲ್ಲಿ ವಕ್ಫ಼್ ಬೋಡ್೯ ಶುರುವಾಗಿದ್ದು ಜವಹರ ಲಾಲ್ ನೆಹೆರು ಪ್ರಧಾನಿಯಾಗಿದ್ದಾಗ. ವಕ್ಫ಼್ ಗೆ ಮೊದಲ ಆಸ್ತಿ ದೊರೆತಿದ್ದು ಸುಲ್ತಾನರ ಕಾಲದಲ್ಲಿ. ಹಾಗೆ ಒಂದು ಆಸ್ತಿ ವಕ್ಫ಼್ ಬೋಡ್೯ನ ಪಾಲಾದರೆ, ಮತ್ತೆ ಅದನ್ನು ಇತರೆ…