ಸುಳ್ಯದಿಂದ ದುಬಾರೆ ಕ್ಯಾಂಪಿಗೆ ಹೊಸ ಅತಿಥಿ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅಜ್ಜಾವರದಲ್ಲಿ ಕೃಷಿ ಹೊಂಡಕ್ಕೆ ಬಿದ್ದ ನಾಲ್ಕು ಆನೆಗಳನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿ ಕಾಡಿಗೆ ಬಿಡಲಾದರೂ ಹಿಂಡಿನಲ್ಲಿದ್ದ ಮೂರು ತಿಂಗಳ ಮರಿಯಾನೆ ತನ್ನ ತಾಯಿಯೊಂದಿಗೆ ತೆರಳದೆ ಮತ್ತೆ ಒಂಟಿಯಾಗಿ ಗ್ರಾಮದತ್ತ ಬರುತ್ತಿರುವುದು ಅರಣ್ಯ ಇಲಾಖೆಗೆ…