ಕಳೆದ ಮಳೆಗಾಲದ ಸಂದರ್ಭ ಕುಶಾಲನಗರ ಮೈಸೂರು ನಡುವೆ ಹೊಂದಿಕೊಂಡಂತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ ಭಾಗದ ತಡೆಗೋಡೆ ಬಿದ್ದು ದುರಸ್ಥಿ ಮಾಡಲಿಲ್ಲ ಎನ್ನುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಿಂದ ಹಂತಹಂತವಾಗಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದು ನಾಮಫಲಕವೇ ಇಲ್ಲದ ಶಾಲೆಗೆ ಮುಂಬಾಗಿಲ ಗೇಟನ್ನು ಮತ್ತು ನಾಮಫಲದ ನಿರ್ಮಾಣ ಕಾರ್ಯ ತೊಡಗಿದೆ. ಸದ್ಯದಲ್ಲಿಯೇ ಈ ಕಾಂಪೌಂಡ್ ಕಾರ್ಯ ಪೋರ್ಣವಾಗಲಿದೆ.