ಇಂದು ವಿಶ್ವ ಪತ್ರ ಬರೆಯುವ ದಿನ
ವಿಶ್ವ ಪತ್ರ ಬರೆಯುವ ದಿನವನ್ನು ರಿಚರ್ಡ್ ಸಿಂಪ್ಕಿನ್ ಸ್ಥಾಪಿಸಿದ್ದು, ಕೈ ಬರಹದ ಪತ್ರ ಪೋಸ್ಟ್ನಲ್ಲಿ ಬರುತ್ತಿದ್ದ ಸಂತೋಷ ಮತ್ತು ಉತ್ಸಾಹಕ್ಕೆ ಗೌರವ ಸೂಚಿಸುವ ದಿನವಾಗಿದೆ. ಡಿಜಿಟಲ್ ಸಂವಹನದ ಯುಗದಲ್ಲಿ ಜಗತ್ತು ಇದ್ದರೂ, ಕೈಬರಹದ ಪತ್ರಗಳು ಇಂದಿಗೂ ತಮ್ಮ ಹೊಳಪನ್ನು ಕಳೆದುಕೊಳ್ಳದೇ, ಜನರ…
