ಇತ್ತೀಚೆಗೆ ಮಾಯಮುಡಿಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕು ಮಟ್ಟದ ವಾಲಿಬಾಲ್ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದೆ. ಈ ಸಂದರ್ಭ ಮಖ್ಯ ಶಿಕ್ಷಕರಾದ ಹೆಚ್.ಸಿ. ಜಯಮ್ಮ. ದೈಹಿಕ ಶಿಕ್ಷಕರಾದ ಎಂ.ಟಿ. ಸತ್ಯ. ಶಿಕ್ಷಕರಾದ ಪುಷ್ಪ. ಎಂ.ಟಿ. ಸುಮ. ಶ್ರೀಮತಿ ಲೀಲಾvರಾಗಿಣಿ, ಸಹನಾ, ಪಿ.ವಿ. ಲಾಯ್ಡ್,, ಪಿ ಲಾವಣ್ಯ.ಮತ್ತು ವಿದ್ಯಾರ್ಥಿಗಳು ಹಾಜರಿದ್ದರು
