ಮಾನವ ಕೋಟಿಗೆ ಮಾರಕವಾದೀತೆ?!: “ಕೃತಕ ಬುದ್ಧಿ ಮತ್ತೆ ಹಾಗು ರೋಬೋಟಿಕ್ಸ್”
ಮಂಗನಿಂದ ಮಾನವನಾಗಿ ವಿಕಸಿತಗೊಂಡು ತನ್ನ ಬುದ್ಧಿ ಶಕ್ತಿ ಬಳಸಿ ಪ್ರಪಂಚವನ್ನೇ ತನ್ನ ಪ್ರಯೋಗಶೀಲತೆಯಿಂದ ಬಹುಪಾಲು ಬದಲಿಸಿದ್ದಾನೆ. ಮಾನವ ಜನ್ಮ ಶ್ರೇಷ್ಠ ಜನ್ಮ. ಮಾನವನಷ್ಟು ಬುದ್ಧಿವಂತ ಯಾರೂ ಇಲ್ಲ ಎಂದು ಬೀಗುತ್ತಿದ್ದಾನೆ. ಅದೂ ನಿಜನೇ…ರಸ್ತೆಯಲ್ಲಿ ಸಾಗುವ…