ಕಲ್ಲನ್ನು ದುಬಾರಿ ಬೆಲೆಗೆ ಮಾರುತ್ತಿರುವ ಚಾಣಾಕ್ಷ ಇವನು: “ಗ್ಯಾರಿ ದಾಹಲ್”!
“It’s not about ideas, it’s about making ideas happen” -Scott Belsky. ಮನುಷ್ಯ ವ್ಯಾಪಾರ ವ್ಯವಹಾರದಲ್ಲಿ ಎಲ್ಲೆ ಮೀರಿ ಬೆಳೆಯುತ್ತಿದ್ದಾನೆ. ಚತುರತೆ, ತಂತ್ರಗಾರಿಕೆ ಮತ್ತು ಯಾರನ್ನಾದರೂ ಒಪ್ಪಿಸುವ ಯುಕ್ತಿ ಕಸವನ್ನು ರಸವಾಗಿಸಿ ಮಾರಬಲ್ಲ ತಾಕತ್ತು ತಂದು ಕೊಟ್ಟುಬಿಡುತ್ತದೆ.…
