ಸಂಸ್ಕಾರ ಪದ್ಧತಿಗಳಿಗೆ ನಲುಗಿದವಳ ಕಹಾನಿ ‘ಫಣಿಯಮ್ಮ’
ಎಂ.ಕೆ ಇಂದಿರಾ ಅವರು ಬರೆದಿರುವ ಸಾಹಿತ್ಯ ಅಕಾಡಮಿ ಪುರಸ್ಕೃತ ಕೃತಿ ಫಣಿಯಮ್ಮ ಕುರಿತು ಡಯಾನಾ ಆ್ಯಂಟೋನಿ ಅವರಿಂದ ಅಭಿಪ್ರಾಯ ಕೇವಲ ೨ ನಿಮಿಷದ ಓದು… ಎಂ.ಕೆ.ಇಂದಿರಾ ಅವರ ಫಣಿಯಮ್ಮ ಒಂದು ಮನಮುಟ್ಟುವ ಕಾದಂಬರಿ. ಲೇಖಕರ ಅಜ್ಜನವರ ತಂಗಿ ಈ ಫಣಿಯಮ್ಮ- ಕಥಾನಾಯಕಿ.…