Author: Rajath dh

ಕೂಡುಮಂಗಳೂರು ಗ್ರಾ.ಪಂ ಮಾಸಿಕ ಸಭೆ: ೨೦೨೩-೨೪ ರ ಆಯವ್ಯಯ ಮಂಡನೆ

ಸಂತೆ ಸುಂಕ ಎತ್ತುವಳಿ‌ ಟೆಂಡರ್ ದಿನಾಂಕ ನಿಗದಿ ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷರಾದ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ, ಕೂಡುಮಂಗಳೂರು ಗ್ರಾ.ಪಂ ನ ೨೦೨೩-೨೪ ನೇ ಸಾಲಿನ ಆಯವ್ಯಯನ್ನು ಮಂಡಿಸಲಾಯಿತು.೨೦೨೩-೨೪ ನೇ ಸಾಲಿನ ಆಯವ್ಯಯವನ್ನು ಪಿಡಿಓ…

ಬಿಜೆಪಿ ಕಾರ್ಯಕರ್ತರು ಜಾತ್ಯಾತೀತವಾಗಿ ಸಂಘಟಿತರಾಗಬೇಕು:ಅಪಚ್ಚು ರಂಜನ್ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಮಾದಾಪುರ ನಿವಾಸದಲ್ಲಿ ಕುಶಾಲನಗರ ತಾಲ್ಲೂಕು ಬಿಜೆಪಿ ಕಾರ್ಯಕರ್ತರ ಸಮ್ಮೀಲನ ಕಾರ್ಯಕ್ರಮ ನಡೆಯಿತು. ಸೋಮವಾರಪೇಟೆ ಮಂಡಲ ವ್ಯಾಪ್ತಿಯಲ್ಲಿನ ಕುಶಾಲನಗರದ ಎಲ್ಲಾ ಪಕ್ಷದ ಕಾರ್ಯಕರ್ತರು, ಹಿರಿಯ…

ವಲಸಿಗರ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರು ನಂತರ ಕೊಡಗಿನಲ್ಲಿ ಕಾಫಿ ತೋಟದ ಮಹಿಳಾ ಮಾಲಿಕರ ಮೇಲೆ ದೌರ್ಜನ್ಯ ವ್ಯಸಗಿದ ವಲಸಿಗರ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮತ್ತು ಪೂನ್ನಂಪೇಟೆ ಭಾಗದಲ್ಲಿ ಬಾಂಗ್ಲದೇಶಿಗರನ್ನು ಜಿಲ್ಲೆಯಿಂದ ಗಡಾಪಾರು ಮಾಡದಿದ್ದರೆ ಇನ್ನಷ್ಟು ಅಕ್ರಮಗಳು ನಡೆಯಲಿದೆ ಎಂದು…

ಎಸ್.ಡಿ.ಪಿ.ಐ ಅಭ್ಯರ್ಥಿಗೆ ಕುಶಾಲನಗರದಲ್ಲಿ ಸ್ವಾಗತ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಪಕ್ಷದ ಅಭ್ಯಾರ್ಥಿ ವಕೀಲ,ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೋಹಿಸ್ಸಿನ್ ರನ್ನು ಪಕ್ಷದ ಕಾರ್ಯಕರ್ತರು ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಕೊಪ್ಪ ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ…

ಅಖಿಲ ಭಾರತ ಅರಣ್ಯ ಹಾಕಿ ಟೂರ್ನಿ:ಕರ್ನಾಟಕ ತಂಡಕ್ಕೆ ಕೂಡಿಗೆಯಲ್ಲಿ ತರಬೇತಿ

ಮಾರ್ಚ್ 10 ರಂದು ಹರಿಯಾಣದ ಪನಚಕಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅರಣ್ಯ ಇಲಾಖೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ತೆರಳುವ ಕರ್ನಾಟಕ ತಂಡಕ್ಕೆ ಕುಶಾಲನಗರದ ಕೂಡಿಗೆ ಕ್ರೀಡಾ ಶಾಲೆಯ ಹಾಕಿ ಟರ್ಫ್ ಮೈದಾನ ದಲ್ಲಿ ತರಬೇತಿ ಪಡುತ್ತಿದ್ದಾರೆ. ಕೊಡಗಿನ ದರ್ಶನ್ ನಾಯಕತ್ವದ…

ಖಾಸಗಿ ಬಸ್ ಪಲ್ಟಿ| ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

ಮಡಿಕೇರಿ: ತಾಲ್ಲೂಕಿನ ನಾಪೋಕ್ಲುವಿನ ಕೋಟೆರಿ ಗ್ರಾಮದಲ್ಲಿ ರಸ್ತೆ ಬದಿಗೆ ಮಗುಚಿ ಬಿದ್ದ ಘಟನೆ ನಡೆದಿದೆ. ಕಕ್ಕಬೆಯಿಂದ ನಾಪೋಕ್ಲು ಮಾರ್ಗವಾಗಿ ಮಡಿಕೇರಿ ಕಡೆಗೆ ವೇಗವಾಗಿ ತೆರಳುತ್ತಿದ್ದ ಸಂದರ್ಭ ರಸ್ತೆ ಬದಿಯಲ್ಲಿ ತಡೆಗೋಡೆ ಇಲ್ಲದ ಹಳಕ್ಕೆ ಮಗುಚಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು ನಾಪೋಕ್ಲು ಮತ್ತು…

ಮಾ.03 ರಂದು ವಿಶ್ವ ಶ್ರವಣ ದಿನಾಚರಣೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ ಹಾಗೂ ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಡಿಕೇರಿ ಬಾಹ್ಯ ಸೇವಾ ಕೇಂದ್ರ, ಇವರ ಸಹಯೋಗದಲ್ಲಿ ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು…

ಆಸ್ತಿ ವಿವಾದ| ವ್ಯಕ್ತಿಯ ಕೊಲೆ: ಇಬ್ಬರ ಬಂಧನ

ಕೊಡಗು: ಆಸ್ತಿ ವಿಚಾರವಾಗಿ ಕುಟುಂಬಸ್ಥರಿಂದಲೇ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಹರಿಹರ ಗ್ರಾಮದ ಕುಂದೂರು ನಿವಾಸಿ ಮನ್ನೇರ ಸಂತು ಸುಬ್ಬಯ್ಯ (39) ಕೊಲೆಯಾದ ವ್ಯಕ್ತಿ.ಸಂಬಂಧಿಕನೇ ಆದ ಕಾಳಪ್ಪ ಎಂಬಾತ ಚಾಕುವಿನಿಂದ…

ಗೋಣಿಕೊಪ್ಪದಲ್ಲಿ ಜರುಗಲಿದೆ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕೊಡಗು: 16ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಗೋಣಿಕೊಪ್ಪಲ್ಲಿನಲ್ಲಿ ಮಾರ್ಚ್ 4 ಮತ್ತು 5 ರಂದು ಜರಗುತಿದೆ. ತಾವು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಜಿಲ್ಲಾಧ್ಯಕ್ಷರಾದ ಕೇಶವ ಕಾಮತ್ ಕೋರಿದ್ದಾರೆ.

‘ಕೊಲೆಸ್ಟ್ರಾಲ್’ ಎಂಬ ಸೈಲೆಂಟ್ ಕೊಲೆಗಾರ!

ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ನಿಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯವಿದೆ, ಆದರೆ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ನೊಂದಿಗೆ, ನಿಮ್ಮ ರಕ್ತನಾಳಗಳಲ್ಲಿ ಕೊಬ್ಬಿನ ನಿಕ್ಷೇಪಗಳನ್ನು ನೀವು ಅಭಿವೃದ್ಧಿಪಡಿಸಬಹುದು. ಅಂತಿಮವಾಗಿ, ಈ ನಿಕ್ಷೇಪಗಳು ಬೆಳೆಯುತ್ತವೆ, ನಿಮ್ಮ ಅಪಧಮನಿಗಳ…