ಚಿಕ್ಕಮಗಳೂರು ನಂತರ ಕೊಡಗಿನಲ್ಲಿ ಕಾಫಿ ತೋಟದ ಮಹಿಳಾ ಮಾಲಿಕರ ಮೇಲೆ ದೌರ್ಜನ್ಯ ವ್ಯಸಗಿದ ವಲಸಿಗರ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.

ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮತ್ತು ಪೂನ್ನಂಪೇಟೆ ಭಾಗದಲ್ಲಿ ಬಾಂಗ್ಲದೇಶಿಗರನ್ನು ಜಿಲ್ಲೆಯಿಂದ ಗಡಾಪಾರು ಮಾಡದಿದ್ದರೆ ಇನ್ನಷ್ಟು ಅಕ್ರಮಗಳು ನಡೆಯಲಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಒತ್ತಾಯಿಸಿದರು.ಕೊಡಗು ಸುರಕ್ಷಾ ಸಮಿತಿ ನೇತೃತ್ವದಲ್ಲಿ ಕಾಫಿ ಎಸ್ಟೇಟ್ ಪ್ರದೇಶಗಳಾದ ಕೊಡಗು, ಹಾಸನ, ಚಿಕ್ಕಮಗಳೂರಿನ ಭಾಗದಲ್ಲಿ ಈ ದೌರ್ಜನ್ಯ ನಡೆಯುತಿದ್ದು ಸಮಸ್ಯೆ ತಲೆದೋರಲಿದೆ. ಆದರೆ ಇಂತಹ ಪ್ರತಿಭಟನೆ ಸಂದರ್ಭ ಎಸ್ಟೇಟ್ ಮಾಲೀಕರು ಹಾಜರಿಲ್ಲದ್ದು, ಪ್ರತಿ
ಪ್ರತಿಭಟನಾಕಾರಲ್ಲಿ ಅಸಮಧಾನ ಮೂಡಿಸಿತು.