Category: ವಿಶೇಷ ಸುದ್ದಿ

ಆನೆ ಮಾನವ ಸಂಘರ್ಷ:ದುಬಾರೆಯಲ್ಲಿ ಆಂಧ್ರದ ಆನೆ ಪಾಲಕರಿಗೆ ಟ್ರೈನಿಂಗ್

ಆಂಧ್ರಪ್ರದೇಶಕ್ಕೆ ರಾಜ್ಯದ ಕಾಡಾನೆಗಳನ್ನು ನೀಡುವ ವಿಚಾರದ ಬೆನ್ನಲ್ಲೇ ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷ ತಡೆಗೆ ಆಂಧ್ರ ಪದೇಶ ಸರ್ಕಾರ ಕರ್ನಾಟಕದ ಅರಣ್ಯ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ಕೊಡಿಸಿದೆ. ಆಂದ್ರಪ್ರದೇಶದ ನಾಲ್ಕೈದು ಜಿಲ್ಲೆಗಳಲ್ಲಿ ಆನೆಗಳ…

ಪಶ್ಚಿಮಟ್ಟದ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ: ಉರಗ ಸಂತತಿಯಲ್ಲೇ ದ್ವಿಬಣ್ಣ ಉರಗ

ಚಿಕ್ಕಮಗಳೂರಿನ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಪತ್ತೆಯಾದ ಡೇಂಜರ್ ಸ್ನೇಕ್ ಕಂಡು ಬಂದಿದೆ.ಉರಗಗಳ ಸಂತತಿಯಲ್ಲೇ ಈ ಕೋರಲ್ ಸ್ನೇಕ್ ಮೋಸ್ಟ್ ಡೇಂಜರಸ್ ಎನ್ನಲಾಗಿದೆ.ಪಶ್ಚಿಮಘಟ್ಟದ ಹಾವಿನ ಸಾಮ್ರಾಜ್ಯದಲ್ಲಿ ಇದನ್ನ ಹಪ್ಪಟೆ, ರಕ್ತಗನ್ನಡಿ, ಹವಳದ ಹಾವು ಎಂದು ಕರೆಯಲಾಗುತ್ತದೆ. ದೇಹದ ಮೇಲೆ ಕಪ್ಪು ಕೆಳಭಾಗ…

ಎಚ್ಚರ.!! ಅರೆಕಲ್ಲು ಭಾಗದಲ್ಲಿದೆ ಒಂಟಿ ಸಲಗನ ಓಡಾಟ

ಮಡಿಕೇರಿಯಿಂದ ಸಂಪಾಜೆ ಮೂಲಕ ಅರೆಕಲ್ಲು ಭಾಗದಲ್ಲಿ ಜಗರೂಕಾಗಿರಬೇಕಿದೆ, ಇಲ್ಲಿನ ರಬ್ಬರ್ ತೋಟದಲ್ಲಿ ಒಂಟಿ ಸಲಗವೊಂದು ಅಡ್ಡಾಡುತಿದೆ. ಕೆಲವೊಮ್ಮೆ ಮುಂಜಾನೆ ನಸು ಮಂಜಿನಲ್ಲಿ ರಸ್ತೆ ಬದಿಯಲ್ಲೇ ಕಂಡು ಬರುತ್ತಿದೆ, ಕಾಡಿಗೆ ಅಟ್ಟಿದರೆ ರಬ್ಬರ್ ತೋಟದಲ್ಲಿ ಆಶ್ರಯ ಪಡೆಯುತ್ತಿದ್ದು ಕಾರ್ಮಿಕರಲ್ಲೂ ಆತಂಕ ಮೂಡಿಸುತ್ತಿದೆ. ಅರಣ್ಯ…

ಗಾಳಿಬೀಡು ರಸ್ತೆಗೆ ಮುಕ್ತಿ ಎಂದು!?

ಇಲ್ಲಿ ರಸ್ತೆಯಲ್ಲಿ ಗುಂಡಿ ಇದೆಯೋ, ಇಲ್ಲ ಗುಂಡಿಗಳೇ ರಸ್ತೆಯೇ ಎನ್ನುವಂತ್ತಿದೆ ಮಡಿಕೇರಿಯಿಂದ ಗಾಳಿಬೀಡು, ಕಾಲೂರು ರಸ್ತೆ. ಮಳೆಗಾಲದಲ್ಲಿ ಕೆಸರುಮಯ, ಬೇಸಿಗೆಯಲ್ಲಿ ರಸ್ತೆಯಿಂದ ಎದ್ದು ಬಂದಿರುವ ಜೆಲ್ಲಿಕಲ್ಲು. ಇಂತಹ ರಸ್ತೆಯಲ್ಲಿ ದಿನನಿತ್ಯ ಓಡಾಡುವ ಈ ಭಾಗದ ಗ್ರಾಮಸ್ಥರ ತಾಳ್ಮೆ ಮಿತಿ ಮೀರಿದೆ. ಹಲವು…

ಹುತ್ತರಿ ಸಂಭ್ರಮ: ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಂಡ ಕೊಡಗಿನ ಜನತೆ

ಅಕಾಲಿಕ ಮಳೆಯ ಭೀತಿ ನಡುವೆಯೂಕೊಡಗಿನಲ್ಲಿ ಈ ಬಾರಿ ಎಂದಿನಂತೆ ಶೃದ್ದ ಭಕ್ತಿಯಿಂದ ಪುತ್ತರಿ ಹಬ್ಬವನ್ನು ನಾಡಿನ ಜನತೆ ಆಚರಿಸಿಕೊಂಡಿದ್ದಾರೆ. ವಿರಾಜಪೇಟೆ, ಪೊನ್ನಂಪೇಟೆ ಭಾಗದಲ್ಲಿ ಕೆಲವೆಡೆ ಹಗಲು ಹೊತ್ತು ಆಯಾ ಗ್ರಾಮಗಳಲ್ಲಿ ಕದಿರು ತೆಗೆದು ಹುತ್ತರಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕೊಡಗಿನ ಮಳೆ ದೇವರಾದ…

ಮಾದಕ ವಸ್ತು ಮಾರಾಟ- ಆರೋಪಿಗಳ ಬಂಧನ

ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಪ್ರಕರಣಗಳಲ್ಲಿ ಭಾಗಿಗಳಾದ ಆರೋಪಿಗಳನ್ನು ಸೋಮವಾರಪೇಟೆ ಉಪವಿಭಾಗದ ಡಿಎಸ್‌ಪಿ ಆರ್.ವಿ. ಗಂಗಾಧರಪ್ಪ, ವೃತ್ತ ನಿರೀಕ್ಷಕ ಬಿ.ಜಿ. ಪ್ರಕಾಶ್, ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಹೆಚ್.ಟಿ. ಗೀತಾ ಮತ್ತು ಸಿಬ್ಬಂದಿಗಳ ತಂಡ…

ವಿರಾಜಪೇಟೆಯಲ್ಲಿ ಹುತ್ತರಿ ವ್ಯಾಪಾರ ಜೋರು

ಒಂದೇ ಸೂರಿ ನಡಿಯಲ್ಲಿ ಹದಿನೇಳು ಪಟಾಕಿ ಅಂಗಡಿ,ಗಡಿಯಾರ ಕಂಭದ ಬಳಿ ಸಿಹಿ ಗೆಣಸು, ಮರಗೆಣಸು,ಹುತ್ತರಿ ಗೆಣಸು…ಒಂದು ಕಡೆಯಾದರೆ ಪಚ್ಚಬಾಳೆ..ತೊಂಬಿಟ್ಟು ಪುಡಿ ಹಾಗೂ ಹೂವಿನ ವ್ಯಾಪಾರ,ಹಣ್ಣಿನ ವ್ಯಾಪಾರ, ವಿವಿಧ ತರಕಾರಿಗಳ ವ್ಯಾಪಾರ ಜೋರೆ ಜೊರು, ಇದು ವಿರಾಜಪೇಟೆ ಯಲ್ಲಿ ಕಂಡು ಬಂದ ದೃಶ್ಯ.…

ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಬಾಲಕನ ತಂದೆಗೆ ಬಿತ್ತು ದೊಡ್ಡ ಮೊತ್ತದ ದಂಡ!

ಅಪ್ರಾಪ್ತ ವಯಸ್ಸಿನ ಮಗನಿಗೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ಕೊಟ್ಟ ತಪ್ಪಿಗೆ ಇಲ್ಲೊಬ್ಬ ಪಿತಾಮಹ ಬರೋಬ್ಬರಿ ರೂ. 25 ಸಾವಿರ ದಂಡ ತೆತ್ತಿದ್ದಾನೆ. ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ರೇಂಜರ್ ಬ್ಲಾಕಿನ ಬಿ.ಎಸ್. ಮಂಜುನಾಥ ಎಂಬುವವರು ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ…

ಓಂಕಾರೇಶ್ವರ ದೇವಾಲಯದಲ್ಲಿ ರಾತ್ರಿ 8:50ಕ್ಕೆ ಕದಿರು

ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವರ್ಷಂಪ್ರತಿ ಕೊಡಗಿನ ಸಂಪ್ರದಾಯದಂತೆ “ಹುತ್ತರಿ ಹಬ್ಬ”ವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವು ಇಂದು ಸಂಜೆ 7.50 ಗಂಟೆಗೆ ನೆರೆ ಕಟ್ಟುವುದು, 8.50 ಗಂಟೆಗೆ ಕದಿರು ಕುಯ್ಯುವುದು ನಂತರ ಪ್ರಸಾದ ವಿತರಣೆ ಮತ್ತು ‘ಹುತ್ತರಿ ಕೋಲಾಟ’…

ಇಂದು ಕೊಡಗಿನ ಪುತ್ತರಿ (ಹುತ್ತರಿ )ಹಬ್ಬ.

ಇಂದು ಕೊಡಗಿನ ಪುತ್ತರಿ (ಹುತ್ತರಿ )ಹಬ್ಬ ಆಚರಣೆಗೊಳ್ಳಲಿದೆ. ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ರಾತ್ರಿ 7.30 ಗಂಟೆಗೆ ಪುತ್ತರಿ ಹಬ್ಬದ ನೆರೆ ಕಟ್ಟುವುದು. ರಾತ್ರಿ 8.30 ಗಂಟೆಗೆ ಕದಿರು ಕುಯ್ಯುವುದು, ರಾತ್ರಿ 9.30 ಊಟೋಪಚಾರ ನಡೆಯಲಿದೆ.ಸಾರ್ವಜನಿಕರಿಗೆರಾತ್ರಿ 7.50ಕ್ಕೆ ನೆರೆ ಕಟ್ಟುವುದು, ರಾತ್ರಿ…