ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವರ್ಷಂಪ್ರತಿ ಕೊಡಗಿನ ಸಂಪ್ರದಾಯದಂತೆ “ಹುತ್ತರಿ ಹಬ್ಬ”ವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅದರಂತೆ ಈ ವರ್ಷವು ಇಂದು ಸಂಜೆ 7.50 ಗಂಟೆಗೆ ನೆರೆ ಕಟ್ಟುವುದು, 8.50 ಗಂಟೆಗೆ ಕದಿರು ಕುಯ್ಯುವುದು ನಂತರ ಪ್ರಸಾದ ವಿತರಣೆ ಮತ್ತು ‘ಹುತ್ತರಿ ಕೋಲಾಟ’ ಭಾನುವಾರ ರಂದು ಮಧ್ಯಾಹ್ನ 3.00 ಗಂಟೆಗೆ ಕೋಟೆ ಆವರಣದಲ್ಲಿ ನಡೆಯಲಿದೆ.