Category: Uncategorized

ಆಕರ್ಷಕವಾಗಿ ಸೊಂಪಾಗಿ ಅರಳಿದ ಗುಲ್ ಮೋಹರ್

ಏಪ್ರಿಲ್ ಅಂತ್ಯದಿಂದ ಜೂನ್ ಮೊದಲ ವಾರದಿಂದ ವರೆಗೆ ಸಾಮಾನ್ಯವಾಗಿ ಕಂಡುಬರುವ ಗುಲ್ ಮೋಹರ್ ಹೂವು ಕುಶಾಲನಗರ ವ್ಯಾಪ್ತಿಯಲ್ಲಿನ ಸಾಕಷ್ಟು ಪ್ರವಾಸಿ ತಾಣದಲ್ಲಿ ಗಮನ ಸೆಳೆಯುತ್ತಿವೆ. ಕುಶಾಲನಗರ ವ್ಯಾಪ್ತಿಯಲ್ಲಿನ ಅದರಲ್ಲೂ ಬಿರು ಬೇಸಿಗೆಯ ಕಾವಿನ ನಡುವೆ ಬಿದ್ದ ಮಳೆಯ ಪರಿಣಾಮ ಹೂವು ಅರಳಿದ್ದು,…

ಧರ್ಮಸ್ಥಳದಲ್ಲಿ ಆಣೆ ಮಾಡುತ್ತೇನೆ, ಯಾವುದೇ ಪಕ್ಷದಿಂದ ಹಣ ಪಡೆದಿಲ್ಲ: ನಾ.ಮುತ್ತಪ್ಪ

ಚುನಾವಣೆಯ ಅಂತಿಮ ಕ್ಷಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಹಣ ಪಡೆದು ಮಡಿಕೇರಿ ವಿಧಾನಸಭಾಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಬುಕ್ ಆಗಿದ್ದಾರೆ ಎಂದು ಕೇಳಿ ಬರುತ್ತಿರುವ ಮಾತಿಗೆ, ಸ್ವತಃ ನಾಪಂಡ ಮುತ್ತಪ್ಪ ಪ್ರತಿಕ್ರಿಯೆ ನೀಡಿದ್ದಾರೆ.ಸಿದ್ದಲಿಂಗಪುರದ ತಮ್ಮ ನಿವಾಸದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ…

ಕೊಡಗು ಕಾಂಗ್ರೆಸಿನಲ್ಲಿ ಭಿನ್ನಮತ

ಶನಿವಾರಸಂತೆಯ ಪ್ರಭಾವಿ ಕಾಂಗ್ರೆಸ್ಸಿನ ನಾಯಕ, ಇಷ್ಟು ದಿನ ಮಡಿಕೇರಿ ವಿಧಾನಸಭಾಕ್ಷೇತ್ರ ಅಭ್ಯರ್ಥಿಯಾದ ಡಾ.ಮಂಥರ್ ಗೌಡ ಸಾಥ್ ನೀಡಿ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಡಿಸಿಸಿ ಉಪಾಧ್ಯಕ್ಷ ಅನಂತ್ ಕುಮಾರ್ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇತ್ತೇಚೆಗೆ ಸ್ವತ:ಕಾಂಗ್ರೆಸ್ ಮುಖಂಡರ…

ಮಂಥರ್ ಗೌಡ ಸೋಮವಾರಪೇಟೆ ತಾಲ್ಲೂಕು ರೌಂಡ್‌

ಮಡಿಕೇರಿ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ಸಿನ ಅಭ್ಯರ್ಥಿಯಾದ ಡಾ.ಮಂಥರ್ ಗೌಡ ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಪ್ರಚಾರ ಕೈಗೊಂಡರು. ಎಡದಂಡೆ ,ಕೂತಿ, ತೋಳೂರುಶೆಟ್ಟಳ್ಳಿ, ದೊಡ್ಡಮನೆಕೊಪ್ಪ, ಹೊಸಬೀಡು, ಶಿರಂಗಳ್ಳಿ,ಗರ್ವಾಲೆಯ ಆಶ್ರಯ ಕಾಲೋನಿ, ಪುನರ್ವಸತಿ ಕೇಂದ್ರದಲ್ಲಿ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷ ಬಿ.ಬಿ ಸತೀಶ್, ಮಡಿಕೇರಿ ಕ್ಷೇತ್ರದ ಉಸ್ತುವಾರಿ ಲೋಕೇಶ್ ಸೇರಿದಂತೆ…

ರಂಜನ್ ಪರ ಪುತ್ರ ಡಾ.ಕಾರ್ಯಪ್ಪ ಪ್ರಚಾರ

ಬಿಜೆಪಿ ಮಡಿಕೇರಿ ವಿಧಾನಸಭಾಕ್ಷೇತ್ರ ಅಭ್ಯರ್ಥಿ ಎಂ.ಪಿ ಅಪ್ಪಚ್ಚು ರಂಜನ್ ಪರ ಅವರ ಪುತ್ರ ಡಾ.ಎಂ.ಎ ಕಾರ್ಯಪ್ಪ ಅವರು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು. ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಕೊಡ್ಲಿಪೇಟೆ ಪಟ್ಟಣದ ಅಂಗಡಿ ಮುಂಗಟುಗಳು, ಮನೆ ಮನೆಗಳಿಗೆ ತೆರಳಿ ಕಳೆದ…

ದ್ವಿಚಕ್ರ ವಾಹನ ಅವಘಡ,ವ್ಯಕ್ತಿ ಸಾವು

ಸಂಬಂಧಿಕರ ತಿಥಿ ಕಾರ್ಯ ಮುಗಿಸಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಬಿದ್ದು ಸಾವಿಗೀಡಾದ ಘಟನೆ ಗುಡ್ಡೆಹೊಸೂರುವಿನ ಹಾರಂಗಿ ರಸ್ತೆಯಲ್ಲಿ ನಡೆದಿದೆ. ಮೂಲತಃ ಸೋಮವಾರಪೇಟೆಯ ಸೂರ್ಲಬ್ಬಿ ನಿವಾಸಿಯಾಗಿರುವ ಓಡಿಯಂಡ ಮಾಚಯ್ಯ (60) ಮೃತ ದುರ್ದೈವಿ. ಮಳೆಯ ಹಿನ್ನಲೆ ಕಾರ್ಯಕ್ರಮ ಮುಗಿಸಿ…

ಸಿದ್ದಾಪುರ, ದುಬಾರೆಯಲ್ಲಿ ಬಿಜೆಪಿ ಪ್ರಚಾರ ಬಿರುಸು

ಸಿದ್ಧಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಅವರೆಗುಂದ ಮತ್ತು ದುಬಾರೆ ಬೂತ್ ನಲ್ಲಿ ಇಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದಶ್ರೀ ಕೆ.ಜಿ ಬೋಪಯ್ಯರವರ ಪರವಾಗಿ ಬೂತ್ ಅಧ್ಯಕ್ಷರುಗಳಾದ ಜಯಂತ್, ತಿಮ್ಮಯ್ಯ ರವರ ನೇತೃತ್ವದಲ್ಲಿ ಪಂಚಾಯಿತಿ ಸದಸ್ಯರುಗಳಾದ ಮಹೇಶ್ ಮತ್ತು ರೇಖಾ ರೈವರು ಮತ್ತು…

ಸಂಸದ ಕಾರ್ತಿ ಚಿದಂಬರಂ ಕೊಡಗಿನ ಆಸ್ತಿ ಜಪ್ತಿ

ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ ರೂ 11.04 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಜಪ್ತಿ ಮಾಡಲಾಗಿರುವ ನಾಲ್ಕು ಆಸ್ತಿಯಲ್ಲಿ ಕೊಡಗಿನ ಕುಟ್ಟ ಬಳಿಯಿರುವ…

ಮಕ್ಕಳಿಂದ ಗಿಡ ನೆಡುವ ಕಾರ್ಯಕ್ರಮ

ಕುಶಾಲನಗರದ ಟೀಂ ಆಟಿಟ್ಯೂಡ್ ಕಲ್ಚರ್ ಅಕಾಡೆಮಿ ವತಿಯಿಂದ ದ ಸೀಜನ್-7 ರ ಬೇಸಿಗೆ ಶಿಬಿರದ ಅಂಗವಾಗಿ ಇಲ್ಲಿನ ಕಲಾಭವನ ಎದುರಿನಲ್ಲಿ ಕಾವೇರಿ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಪಾಲ್ಗೊಂಡಿದ್ದ ಸ್ವತಃ ಶಿಬಿರಾರ್ಥಿಗಳು ಗಿಡ ನೆಟ್ಟು ಸಂಭ್ರಮಿಸಿದರು, ಇದಕ್ಕೂ ಮೊದಲು…

ಹಾರಂಗಿ ರಸ್ತೆ ಕಾಮಗಾರಿ ಪರಿಶೀಲನೆ

ಗುಡ್ಡೆ ಹೊಸೂರು ಅತ್ತೂರುವಿನ ಹಾರಂಗಿ ವರೆಗೆ ನಡೆಯುತ್ತಿರುವ ರಸ್ತೆ ಅಗಲೀಕರಣ,ವಿದ್ಯುತ್ ಕಂಬ ತೆರವು ಸೇರಿದಂತೆ ಇತರೆ ಕಾಮಗಾರಿಯ ಪರಿಶೀಲನೆಯನ್ನು ಕೂಡು ಮಂಗಳೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಭಾಸ್ಕರ ನಾಯ್ಕ್ ಖುದ್ದಾಗಿ ಪರಿಶೀಲನೆ ನಡೆಸಿದರು. ಬಹುಮಹಡಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿ ಕುರಿತು…