ಸಿದ್ಧಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಅವರೆಗುಂದ ಮತ್ತು ದುಬಾರೆ ಬೂತ್ ನಲ್ಲಿ ಇಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ
ಶ್ರೀ ಕೆ.ಜಿ ಬೋಪಯ್ಯರವರ ಪರವಾಗಿ ಬೂತ್ ಅಧ್ಯಕ್ಷರುಗಳಾದ ಜಯಂತ್, ತಿಮ್ಮಯ್ಯ ರವರ ನೇತೃತ್ವದಲ್ಲಿ ಪಂಚಾಯಿತಿ ಸದಸ್ಯರುಗಳಾದ ಮಹೇಶ್ ಮತ್ತು ರೇಖಾ ರೈವರು ಮತ್ತು ಕಾರ್ಯಕರ್ತರು ಮನೆ-ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.