ಶನಿವಾರಸಂತೆಯ ಪ್ರಭಾವಿ ಕಾಂಗ್ರೆಸ್ಸಿನ ನಾಯಕ, ಇಷ್ಟು ದಿನ ಮಡಿಕೇರಿ ವಿಧಾನಸಭಾಕ್ಷೇತ್ರ ಅಭ್ಯರ್ಥಿಯಾದ ಡಾ.ಮಂಥರ್ ಗೌಡ ಸಾಥ್ ನೀಡಿ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಡಿಸಿಸಿ ಉಪಾಧ್ಯಕ್ಷ ಅನಂತ್ ಕುಮಾರ್ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇತ್ತೇಚೆಗೆ ಸ್ವತ:ಕಾಂಗ್ರೆಸ್ ಮುಖಂಡರ ಜೂತೆ ಹುಟ್ಟು ಹಬ್ಬ ಆಚರಿಸಿಕೊಂಡು ಬಳಿಕ ಸೋಮವಾರಪೇಟೆ ಜೆಸಿ ವೇದಿಕೆ ಹಂಚಿಕೊಂಡ ಬಳಿಕ ಅಸಮಾಧಾನ ಗೊಂಡಿರುವ ಅನಂತ್ ಕುಮಾರ್ ಬಿಜೆಪಿ ಸೇರುವ ಸುದ್ದಿ ಹರಡಿದೆ .