ವಿದ್ಯಾರ್ಥಿಗಳಿಗೆ 112 ಸಹಾಯವಾಣಿಯ ಅರಿವು ಕಾರ್ಯಕ್ರಮ
ನಗರದ ಪಿ.ಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 112 ಸಹಾಯವಾಣಿಯ ಬಗ್ಗೆ ಅರಿವು ಕಾರ್ಯಕ್ರಮವು ಬುಧವಾರ ನಡೆಯಿತು.ಪೊಲೀಸ್ ಇಲಾಖೆಯ ಮಕ್ಕಳ ಕಲ್ಯಾಣಾಧಿಕಾರಿ ಸುಮತಿ ಅವರು ಮಕ್ಕಳ ಸಹಾಯವಣಿ 112 ರ ಬಗ್ಗೆ ಮಾಹಿತಿ ನೀಡಿದರು.ಯಾರೇ ಆದರೂ ಅಸಭ್ಯವಾಗಿ ನಡೆದುಕೊಂಡರೆ, ಮೊದಲಿಗೆ…