Author: Rajath dh

ಸಂಭ್ರಮದಿಂದ ಜರುಗಿದ ಧರ್ಮ ದೈವಗಳ ನೇಮೋತ್ಸವ

ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಉದ್ದಿಬಾಣೆ ಮಠದಲ್ಲಿ ಶ್ರದ್ದಾಭಕ್ತಿಯಿಂದ ಧರ್ಮ ದೈವಗಳ ನೇಮೋತ್ಸವವು ನಡೆಯಿತು. ರಾತ್ರಿ ಬಂಡಾರ ತೆಗೆಯುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು. ಬೆಳಗ್ಗೆ ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ಬಳಿಕ ಕಲ್ಲುರ್ಟಿ ದೈವದ ನೇಮವು ದೊರೆಯಿತು. ಬೆಳಗ್ಗಿನ ಜಾವದಲ್ಲಿ…

ಅಕ್ರಮ ಗಾಂಜಾ ಮಾರಾಟ: ವ್ಯಕ್ತಿ ಬಂಧನ

ಆಟೋ ರಿಕ್ಷಾವೂಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಆಟೋ ಚಾಲಕ ವಿ.ಎಸ್.ಗುರುದತ್ ಎಂಬಾತ ಬಂಧಿತನಾಗಿದ್ದು, ಬಂಧಿತನಿಂದ 400 ಗ್ರಾಂ ಗಾಂಜಾ ಮತ್ತು ಆಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.ಕಳೆದ ಒಂದು ತಿಂಗಳಿನಲ್ಲಿ ಇದು 7 ನೇ…

ಬಲಿಜ ಕ್ರೀಡೋತ್ಸವವನ್ನು ಮೂರ್ನಾಡು ಶಾಲಾ ಮೈದಾನದಲ್ಲಿ ನಡೆಸಲು ನಿರ್ಧಾರ

ಬಲಿಜ ಜನಾಂಗದ ಕ್ರೀಡಾಕೂಟ ಈ ಭಾರಿ ಮಡಿಕೇರಿ ತಾಲ್ಲೂಕಿನಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ.ಕೊರೋನಾ ಮಹಾಮಾರಿ, ಕೊಡಗು ಜಲಪ್ರಳಯದಿಂದ ಸ್ಥಗಿತಗೊಂಡಿದ್ದ ಕ್ರೀಡೋತ್ಸವಕ್ಕೆ ಮತ್ತೆ ಚಾಲನೆ ದೊರೆಯಿತು. ಸುಮಾರು 3 ಸಾವಿರ ಕೊಡಗು ಬಲಿಜ ಜನಾಂಗದ ನಡುವೆ ವಿವಿಧ ಕ್ರೀಡಾ ಸ್ಪರ್ಧೆ ನಡೆಯಲಿದೆ. ಕ್ರೀಡಾಕೂಟ…

ಆರೋಗ್ಯ ವರ್ಧಕ ಕರಿಬೇವು

ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು ಸುಧಾರಿಸುತ್ತದೆ. ಕರಿಬೇವಿನ ಸೊಪ್ಪು ಆರೋಗ್ಯದ ನಿಧಿ ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ…

ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯ ಇ-ಪ್ರಸಾದಕ್ಕೆ ಡಿಸಿ ಚಾಲನೆ

ಪುಣ್ಯಕ್ಷೇತ್ರ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯ ಮತ್ತು ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಪವಿತ್ರ ಕ್ಷೇತ್ರಗಳ ಇ-ಪ್ರಸಾದ ಮತ್ತು ತೀರ್ಥ ವಿತರಣೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೋಮವಾರ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇ-ಪ್ರಸಾದಕ್ಕೆ ಚಾಲನೆ…

ಬಿಜೆಪಿಯ ಭ್ರಷ್ಟಾಚಾರ ವಿರೋಧಿಸಿ ಗುರುವಾರ ಸಾಂಕೇತಿಕ ಕೊಡಗು ಬಂದ್ ಗೆ ಕಾಂಗ್ರೆಸ್ ಕರೆ

ಚನ್ನಗಿರಿ ಶಾಸಕರ ಭ್ರಷ್ಟಾಚಾರವನ್ನು ವಿರೋಧಿಸಿ, ಮುಖ್ಯಮಂತ್ರಿ ನೈತಿಕಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವಂತೆ ಆಗ್ರಹಿಸಿ, ಕೊಡಗು ಜಿಲ್ಲಾ ಕಾಂಗ್ರೆಸ್ ನಿಂದ ಸಾಂಕೇತಿಕ ಕೊಡಗು ಬಂದ್ ಗೆ ಕರೆಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ರಾಜ್ಯಾದ್ಯಂತ ಸಾಂಕೇತಿಕ ಬಂದ್ಗೆ ಕೆಪಿಸಿಸಿ ಕರೆ ನೀಡಿದ್ದು,…

ರಾಷ್ಟ್ರೀಯ ಹೆದ್ದಾರಿ 275 ಕಾಮಗಾರಿ: 11 ಕಂಪನಿಗಳಿಂದ ಟೆಂಡರ್

ಕುಶಾಲನಗರ ಮತ್ತು ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275 ಮೇಲ್ದರ್ಜೆಗೆ ಏರಿಸುವ ಸಂಬಂಧ ನಾಲ್ಕು ಪಥದ ರಸ್ತೆ ಕಾಮಗಾರಿಗೆ 11 ಕಂಸ್ಟ್ರಕ್ಷನ್ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಶೀಘ್ರದಲ್ಲೇ ಅಂತಿಮ ಗುತ್ತಿಗೆದಾರರನ್ನು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರ ಬಹಿಂಗಗೊಳಿಸಲಿದೆ. ಭಾರತ್ ಮಾಲಾ ರಸ್ತೆ…

ಕೂಡುಮಂಗಳೂರು ಗ್ರಾ.ಪಂ ಮಾಸಿಕ ಸಭೆ: ೨೦೨೩-೨೪ ರ ಆಯವ್ಯಯ ಮಂಡನೆ

ಸಂತೆ ಸುಂಕ ಎತ್ತುವಳಿ‌ ಟೆಂಡರ್ ದಿನಾಂಕ ನಿಗದಿ ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷರಾದ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ, ಕೂಡುಮಂಗಳೂರು ಗ್ರಾ.ಪಂ ನ ೨೦೨೩-೨೪ ನೇ ಸಾಲಿನ ಆಯವ್ಯಯನ್ನು ಮಂಡಿಸಲಾಯಿತು.೨೦೨೩-೨೪ ನೇ ಸಾಲಿನ ಆಯವ್ಯಯವನ್ನು ಪಿಡಿಓ…

ಬಿಜೆಪಿ ಕಾರ್ಯಕರ್ತರು ಜಾತ್ಯಾತೀತವಾಗಿ ಸಂಘಟಿತರಾಗಬೇಕು:ಅಪಚ್ಚು ರಂಜನ್ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಮಾದಾಪುರ ನಿವಾಸದಲ್ಲಿ ಕುಶಾಲನಗರ ತಾಲ್ಲೂಕು ಬಿಜೆಪಿ ಕಾರ್ಯಕರ್ತರ ಸಮ್ಮೀಲನ ಕಾರ್ಯಕ್ರಮ ನಡೆಯಿತು. ಸೋಮವಾರಪೇಟೆ ಮಂಡಲ ವ್ಯಾಪ್ತಿಯಲ್ಲಿನ ಕುಶಾಲನಗರದ ಎಲ್ಲಾ ಪಕ್ಷದ ಕಾರ್ಯಕರ್ತರು, ಹಿರಿಯ…

ವಲಸಿಗರ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರು ನಂತರ ಕೊಡಗಿನಲ್ಲಿ ಕಾಫಿ ತೋಟದ ಮಹಿಳಾ ಮಾಲಿಕರ ಮೇಲೆ ದೌರ್ಜನ್ಯ ವ್ಯಸಗಿದ ವಲಸಿಗರ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮತ್ತು ಪೂನ್ನಂಪೇಟೆ ಭಾಗದಲ್ಲಿ ಬಾಂಗ್ಲದೇಶಿಗರನ್ನು ಜಿಲ್ಲೆಯಿಂದ ಗಡಾಪಾರು ಮಾಡದಿದ್ದರೆ ಇನ್ನಷ್ಟು ಅಕ್ರಮಗಳು ನಡೆಯಲಿದೆ ಎಂದು…