ಗುಂಡು ಹಾರಿಸಿ ಅಣ್ಣನ ಹತ್ಯೆ:ತಮ್ಮ ಪರಾರಿ

ಮಡಿಕೇರಿ ತಾಲ್ಲೂಕು ಗಾಳಿಬೀಡು ಗ್ರಾಮಪಂಚಾಯಿತಿ ವ್ಯಾಪ್ತಿಯ ವಣಚಲು ಗ್ರಾಮದಲ್ಲಿ ಸಹೋದರರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಇಂದು ಬೆಳ್ಳಿಗ್ಗೆ ಅಣ್ಣ ಧರ್ಮ ಹಾಗು ತಮ್ಮ ಪ್ರತ್ಯು ನಡುವೆ ಘರ್ಷಣೆ ಉಂಟಾಗಿದ್ಧು, ಗಲಾಟೆ ತಾರಕಕ್ಕೆ ಏರಿ ತಮ್ಮ ಪ್ರತ್ಯು ಅಣ್ಣನ ಎದೆ ಭಾಗಕ್ಕೆ ಗುಂಡು…

ಅದ್ದೂರಿಯಾಗಿ ಜರುಗಿದ ಹುಣಸೂರು ಆಂಜನೇಯ ಸ್ವಾಮಿ ಭವ್ಯ ಮೆರವಣಿಗೆ

ಮೈಸೂರಿನ ಹುಣಸೂರು ತಾಲೂಕು ಶ್ರೀ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹನುಮದ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀ ಆಂಜನೇಯ ಸ್ವಾಮಿಯ ಭವ್ಯ ಮೆರವಣಿಗೆ ಯಾತ್ರೆ ಅದ್ದೂರಿಯಾಗಿ ನಡೆಯಿತು. ಹನುಮ ಜಯಂತಿಯನ್ನು ಕೊಡಗು -ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾವಲು…

ದಲ್ಲಾಳಿ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ:ತಹಶೀಲ್ದಾರ್ ರಾಮಚಂದ್ರ

ವಿರಾಜಪೇಟೆ ಮಿನಿ ವಿಧಾನಸೌಧದಲ್ಲಿ ಮದ್ಯವರ್ತಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಬಗ್ಗೆ ಕೇಳಿ ಬಂದ ದೂರಿನ ಹಿನ್ನಲೆಯಲ್ಲಿ, ಅವುಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಚ್. ಎನ್. ರಾಮಚಂದ್ರ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಆದ್ಯತೆ…

ಕೊಡವ ಮುಸ್ಲಿಮರಿಂದ ಕಂಡಂಗಾಲದಲ್ಲಿ ಪುತ್ತರಿ ಆಚರಣೆ

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ನೂರಾರು ಕೊಡವ ಮುಸ್ಲಿಂ ಸಮುದಾಯದವರು ದ. ಕೊಡಗಿನ ಕಂಡಂಗಾಲದಲ್ಲಿ ಅಲ್ಲಿನ ಮಂದಮಾಡ ಕುಟುಂಬಸ್ಥರ ಆತಿಥ್ಯದಲ್ಲಿ ಅದ್ದೂರಿಯಾಗಿ ಆಚರಿಸಿದರು. ರಾತ್ರಿ 8:40 ಗಂಟೆಗೆ ಸರಿಯಾಗಿ ಕಂಡಂಗಾಲ…

|ಏರ್ ಗನ್ ನಿಂದ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆ| ಅಕ್ಕಳತಂಡ ಶಫೀಕ್ ಮತ್ತು ಆಲೀರ ನವಾಜ್ ಪ್ರಥಮ|

ಪುತ್ತರಿ ಹಬ್ಬದ ಪ್ರಯುಕ್ತ ಕಂಡಗಾಲದ ಮಂದಮಾಡ ಕುಟುಂಬಸ್ಥರ ವತಿಯಿಂದ ಮಂದಮಾಡ ಐನ್ ಮನೆಯ ಆವರಣದಲ್ಲಿ ಭಾನುವಾರದಂದು ಕೊಡವ ಮುಸ್ಲಿಮರಿಗಾಗಿ ಏರ್ ಗನ್ ನಿಂದ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದ. ಕೊಡಗಿನ ವಿವಿಧಡೆಗಳಿಂದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯ ಪುರುಷರ…

ಕೊಡಗು ಗೌಡ ಹುತ್ತರಿ ಕಪ್ – 2024 ಮುಡಿಗೇರಿಸಿಕೊಂಡ ಪೆರಾಜೆಯ ಕುಂಬಳಚೇರಿ ಕುಟುಂಬ

ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಆಯೋಜಿಸಿದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬವಾರು ಹಗ್ಗ ಜಗ್ಗಾಟ ಪಂದ್ಯಾವಳಿಯ ಪ್ರಥಮ ವರ್ಷದ ಕೊಡಗು ಗೌಡ ಹುತ್ತರಿ ಕಪ್ – 2024 ಅನ್ನು ಪೆರಾಜೆಯ ಕುಂಬಳಚೇರಿ ಮನೆತನ ಪ್ರಶಸ್ತಿಯನ್ನು ತನ್ನ…

ಕೊಯಾನಾಡು ಶಾಲೆ ಪುನರಾರಂಭಿಸಲು ಪೊನ್ನಣ್ಣ ಆದೇಶ

ಕಳೆದ ಮಳೆಗಾಲದಲ್ಲಿ ಹಾನಿಗೊಳಗಾಗಿದ್ದ ಮಡಿಕೇರಿ ತಾಲ್ಲೂಕಿನ ಕೊಯಾನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮತ್ತೆ ಆರಂಭಿಸುವಂತೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್ ಪೊನ್ನಣ್ಣ ಅದೇಶಿಸಿದ್ದಾರೆ. ಇತೀಚೆಗೆ ಕೊಯನಾಡು ಶಾಲಾ ಅಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳ ಸಮಿತಿ ಶಾಸಕರನ್ನು ಭೇಟಿ ಮಾಡಿ…

ಶ್ರೀ ಮುತ್ತಪ್ಪ ಮಲಯಾಳಿ ಸಮಾಜದಿಂದ ಫ್ರೀಜ಼ರ್ ಲೋಕಾರ್ಪಣೆ

ಸಂಘ ಸಂಸ್ಥೆಗಳು ತನ್ನ ಸಮುದಾಯ ಬಾಂದವರ ಎಳಿಗೆಗಳನ್ನು ಗ್ರಹಿಸಿ ಸಮುದಾಯದೊಂದಿಗೆ ಸಮಾಜಿಕ ಕಳಕಳಿಯೊoದಿಗೆ ಸೇವೆಗೆ ಅಣಿಯಾಗುತ್ತಿರುವುದು ಸಮಾಜದ ದೃಷ್ಟಿಯಲ್ಲಿ ಉತ್ತಮ ಬೆಳವಣಿಯಾಗಿದೆ. ಈ ನಿಟ್ಟಿನಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜವು ಇಂದು ಮೃತ ದೇಹಗಳನ್ನು ಕೆಲವು ದಿನಗಳ ಕಾಲ ಕಾಯ್ದಿರಿಸಲು ಫ್ರೀಜ಼ರ್…

ಭಾಗಮಂಡಲದಲ್ಲಿ ಹುತ್ತರಿ ಕೋಲಾಟ

ಕೊಡಗಿನ ಸುಗ್ಗಿ ಹಬ್ಬ ಹುತ್ತರಿ ಮರುದಿನ ನಡೆಯುವ ಕೊಲ್ಲಾಟ ಭಾಗಮಂಡಲದ ಕಾವೇರಿ ಕೋಲು ಮಂದ್ ನಲ್ಲಿ ಸಂಭ್ರಮದಿಂದ ನಡೆಸಲಾಯಿತು.ಭಾಗಮಂಡಲ ಸುತ್ತಮುತ್ತಲಿನ ತಾವೂರು, ಚೇರಂಗಾಲ, ಕೋರಂಗಾಲ ಮತ್ತು ತಣ್ಣಿಮಾನಿ ಗ್ರಾಮಸ್ಥರು ಒಟ್ಟಾಗಿ ಸೇರಿ ಎಂಟು ಸುತ್ತಿನ ಕೋಲಾಟ ನಡೆಸಿದರು. ಕೋಲಾಟದ ಬಳಿಕ ಭಗಂಡೇಶ್ವರ…

ಮಡಿಕೇರಿ ಕೋಟೆ ಆವರಣದಲ್ಲಿ ಪುತ್ತರಿ ಕೋಲಾಟ ಸಂಭ್ರಮ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ಮಡಿಕೇರಿ ಓಂಕಾರೇಶ್ವರ ದೇವಾಲಯ, ಹೆಬ್ಬೆಟಗೇರಿಯ ಪಾಂಡೀರ ಕುಟುಂಬ ಮತ್ತು ಮಡಿಕೇರಿ ಕೊಡವ ಸಮಾಜದ ವತಿಯಿಂದ ಮಡಿಕೇರಿ ಕೋಟೆ ಆವರಣದಲ್ಲಿ ಪುತ್ತರಿ ಕೋಲಾಟ ನಡೆಯಿತು. ಕೋಟೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ…