ರೈತರಿಗೆ ಅನುಕೂಲವಾಗುವಂತೆ ಇದೇ ತಿಂಗಳ 23 ನೇ ತಾರೀಕು ನಡೆಯಬೇಕಾಗಿದ್ದ ಕೆನರಾ ಬ್ಯಾಂಕ್ ಅದಾಲತ್ ಕಾರಣಾಂತರದಿಂದ 30 ನೇ ತಾರೀಕಿಗೆ ಮುಂದೂಡಲ್ಪಟ್ಟಿದೆ.
ರೈತಸಂಘದ ನಿರಂತರ ಹೋರಾಟದಿಂದ ಬ್ಯಾಂಕುಗಳು ಸರಣಿ ಅದಾಲತ್ ನಡೆಸುತಿದೆ.
ಅದಾಲತ್ ನಲ್ಲಿ ಬ್ಯಾಂಕಿನ ಉನ್ನತಾಧಿಕಾರಿಗಳು ಹಾಗೂ ರೈತಸಂಘದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯನವರು ಹಾಗೂ ಪದಾಧಿಕಾರಿಗಳು ಭಾಗವಹಿಸುತ್ತಾರೆ.