ಅದು ಭಾರತದ ಇತಿಹಾಸದಲ್ಲಿ ಪ್ರಧಾನಿಗಳ ಭೀಕರ ಹತ್ಯೆ!
ಇಂದು ಸದ್ಭಾವನಾ ದಿವಸ್ ಆಗಸ್ಟ್ 20 ರಂದು ಅಂದರೆ ಇಂದು ಆಚರಿಸಲಾಗುವ ಸದ್ಭಾವನಾ ದಿವಸವು ನಮ್ಮ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಸ್ಮರಣೆಗೆ ಸೀಮಿತವಾಗಿದೆ. ಈ ದಿನವು ರಾಷ್ಟ್ರದಾದ್ಯಂತ ಸಾಮರಸ್ಯ, ಶಾಂತಿ, ಮತ್ತು ಒಗ್ಗಟ್ಟನ್ನು ಉತ್ತೇಜಿಸಲು ಆಚರಿಸಲಾಗುತ್ತದೆ. ರಾಜೀವ್ ಗಾಂಧಿ…
ವಾಸದ ಮನೆ ಕುಸಿತ ತಪ್ಪಿದ ಬಾರಿ ಅನಾಹುತ
ಮಾದಾಪುರ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಕುಶಾಲನಗರ ತಾಲ್ಲೂಕಿನ ಮಾದಾಪುರದಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಇಲ್ಲಿನ ಜುಲೈಕ ಎಂಬುವವರಿಗೆ ಸೇರಿದ ವಾಸದ ಮನೆ ಇದಾಗಿದ್ದು, ಮನೆಯಲ್ಲಿ ಯಾರು ಇಲ್ಲದಿದ್ದ ಕಾರಣ ಭಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಸಾದ್…
ಎಟಿಎಂನಲ್ಲಿ ಬೆಂಕಿ ಆಕಸ್ಮಿಕ!
ಹೆಬ್ಬಾಲೆ: ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಇರುವ ಏಟಿಎಂ ಕೇಂದ್ರದಲ್ಲಿ ಆಕಸ್ಮಿಕ ಕಾಣಿಸಿಕೊಂಡು ಸ್ಥಳೀಯ ಯುವಕರ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸಿದ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯುಟ್ ನಿಂದ ಕೇಂದ್ರದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಸ್ಥಳೀಯ ಯುವಕರು…
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಿ ಕೃಷ್ಣ ಪ್ರಸಾದ್ ನೇಮಕ
ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಿ ಕೃಷ್ಣಪ್ರಸಾದ್ ರವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಸೋಮವಾರಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್ ಅವರ ವರ್ಗಾವಣೆಯಿಂದ ಒಂದು ತಿಂಗಳು ತೆರವಾಗಿದ್ದ ಸ್ಥಾನಕ್ಕೆ ಇದೀಗ ಕೃಷ್ಣಪ್ರಸಾದ್ ರವರನ್ನು ಸರ್ಕಾರ ನೇಮಿಸಿದೆ. ಇವರು ಈ…
ಬಲ್ಯಮಂಡೂರು ಗ್ರಾಮ ಪಂಚಾಯತಿ ಯಿಂದ ಲೇಖನಿ ಸಾಮಗ್ರಿ ವಿತರಣೆ
ಇತ್ತೀಚೆಗೆ ಪೊನ್ನಂಪೇಟೆ ತಾಲೂಕು ಬಲ್ಯ ಮಂಡೂರು ಗ್ರಾಮ ಪಂಚಾಯತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಲ್ಯ ಮಂಡೂರಿನಲ್ಲಿ ಲೇಖನಿ ಸಾಮಗ್ರಿ ವಿತರಿಸಲಾಯಿತು. ಬಲ್ಯಮಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ದೇಯಂಡ ಜಯಂತಿ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ರಾಜೇಶ್. ಕಾರ್ಯದರ್ಶಿ…
ನಿರಂತರ ಮಳೆ ಕುಶಾಲನಗರದ ರಸ್ತೆಗಳು ಗುಂಡಿಮಯ!
ಕುಶಾಲನಗರ ಪಟ್ಟಣದ ಸೋಮೇಶ್ವರ ದೇವಾಲಯದಿಂದ ಮುಳ್ಳುಸೋಗೆ ಮತ್ತು ಕೂಡ್ಲುರು ಮಾವಿನ ತೋಪು ವರೆಗಿನ ರಸ್ತೆಗಳು ಗುಂಡಿಮಯ ವಾಗಿದೆ. ನಿರಂತರ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ದಿನ ನಿತ್ಯ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಇದೇ ರಸ್ತೆಯಲ್ಲಿ ತೆರಳಿದರು…
ಭಜನೆ ಮತ್ತು ವನಿತಾ ಸಂಗಮ
ಕುಶಾಲನಗರದ ವಿವೇಕ ಜಾಗೃತ ಬಳಗ, ಡಿವೈನ್ ಪಾರ್ಕ್ ಟ್ರಸ್ಟ್ (ರಿ )ಸಾಲಿಗ್ರಾಮ ಇದರ ಅಂಗ ಸಂಸ್ಥೆಯ ವತಿಯಿಂದ ಭಜನೆ ಮತ್ತು ವನಿತಾ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆಗಸ್ಟ್ 23 ರಂದು ಶನಿವಾರ ಕುಶಾಲನಗರದ ಗೌಡ ಸಮಾಜದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ರಿಂದ 11ಗಂಟೆವರೆಗೆ…
ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾಟ ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕೊಡಗು ವಿದ್ಯಾಲಯ ತಂಡ
ಮಹಾರಾಷ್ಟ್ರದ ಸೊಲಾಪುರದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಅಂಡರ್-17 ಹಾಕಿ ಟೂರ್ನಿಯಲ್ಲಿ ಕೊಡಗು ವಿದ್ಯಾಲಯದ ಬಾಲಕಿಯರ ಮತ್ತು ಬಾಲಕರ ತಂಡಗಳು ಶ್ರೇಷ್ಠ ಪ್ರದರ್ಶನ ನೀಡಿ ರನ್ನರ್ಸ್ಅಪ್ ಸ್ಥಾನ ಪಡೆದುಕೊಂಡಿವೆ. ತೀವ್ರ ಪೈಪೋಟಿಯ ನಡುವೆಯೂ ಎರಡೂ ತಂಡಗಳು ಫೈನಲ್ ಹಂತ ತಲುಪಿದ್ದು, ಕೇವಲ…
ಹಣಕೋಡು ಗ್ರಾಮದ ಯುವಕನ ಆತ್ಮಹತ್ಯೆ – ಮೂರು ದಿನದ ಹುಡುಕಾಟದ ಬಳಿಕ ಮೃತದೇಹ ಪತ್ತೆ
ಸೋಮವಾರಪೇಟೆ: ಪುಷ್ಪಗಿರಿ ಹೈಡೆಲ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಣಕೋಡು ಗ್ರಾಮದ ಚಿದಾನಂದ (27) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಚಿದಾನಂದನು ತಾನು ಕೆಲಸ ಮಾಡುತ್ತಿದ್ದ ಘಟಕದಲ್ಲಿಯೇ ನೀರಿಗೆ ಧುಮುಕಿದ್ದು, ಆ ಕ್ಷಣವನ್ನು ವಿದ್ಯುತ್ ಘಟಕದ…
ಸೋಮವಾರಪೇಟೆ ಭವಂಗಲ ಗ್ರಾಮದಲ್ಲಿ ಕಾಡಾನೆ ದಾoಧಲೆ
ಸೋಮವಾರಪೇಟೆ ತಾಲೂಕು ಭವಂಗಲ ಗ್ರಾಮ ಕೆ.ಎಸ್ ವಿವೇಕ್ ಎಂಬುವರ ನಾಲ್ಕು ಎಕರೆ ತೆಂಗಿನ ತೋಟದಲ್ಲಿ ಒಂದು ವಾರದಿಂದ ನಿರಂತರವಾಗಿ ಎರಡು ಕಾಡಾನೆಗಳು ಬಂದು ನಾಲ್ಕು ವರ್ಷದ ಹತ್ತಕ್ಕೂ ಹೆಚ್ಚು ತೆಂಗಿನ ಗಿಡಗಳು ಮತ್ತು ಮರಗೆಣಸು ಬೆಳೆಯನ್ನು ನಾಶಪಡಿಸಿರುತ್ತವೆ. ಅರಣ್ಯ ಇಲಾಖೆ ಭೇಟಿ…
