ಮಾಯಮುಡಿ ಗ್ರಾಮದ ಕಮಟೆ ಸುತ್ತಮುತ್ತ ಕಾಡಾನೆಗಳು ಭತ್ತದ ನಾಶ ಮಾಡುತಿದ್ದು,ಕೈಯಿಗೆ ಬಂದ ಫಸಲು ಬಾಯಿಗೆ ಬಾರದಂತೆ ಆಗಿದೆ.
ಕಾಡಾನೆಗಳ ಹಾವಳಿ ಸಂಬಂಧ ಅರಣ್ಯ ಇಲಾಖೆಗೆ ದೂರು ನೀಡಿದರೂ, ಕ್ರಮ ವಹಿಸುತಿಲ್ಲ ಎನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ. ಈಗಾಗಲೇ ನಷ್ಟ ಹೊಂದಿರುವ ಕೃಷಿ ಫಸಲಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.