Category: ವಿಶೇಷ ಲೇಖನ

ಮುಗ್ಧ ಮನಸ್ಸುಗಳಿಗೆ, ಮಕ್ಕಳಿಗೆ  ಸದಾ ಅಚ್ಚುಮೆಚ್ಚು ಈ ಕಲ್ಪನಾತ್ಮಕ ಲೋಕ

ಇಂದು ವಿಶ್ವ ಆನಿಮೇಷನ್ ದಿನ                                                        ಅನಿಮೇಷನ್ ಕಲೆ ಮತ್ತು ಅದರ ಸೃಷ್ಟಿಕರ್ತರನ್ನು ಗೌರವಿಸಲು ಪ್ರತಿ ವರ್ಷ ಅಕ್ಟೋಬರ್ 28 ರಂದು ಅಂದರೆ ಇಂದು ಅಂತರರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು 1892 ರಲ್ಲಿ ಚಾರ್ಲ್ಸ್-ಎಮೈಲ್ ರೆನಾಡ್ ಅವರು ಅನಿಮೇಷನ್‌ನ…

ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸುವ ಪದಾತಿದಳ ದಿನ

“Once You become fearless, You become limitless” ಕೆಂದಾವರೆ ಡೆಸ್ಕ್: ಪದಾತಿದಳ ದಿನ (Infantry Day) ಅನ್ನು ಈ ದಿನ ಪ್ರತಿ ವರ್ಷ ಕರಾಳ ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ 1947, ಆಕ್ಟೋಬರ್ 26ರಂದು ಪಾಕಿಸ್ತಾನದ…

ಸಂವಿಧಾನದ ಪೀಠಿಕೆಯಿಂದ ಸೆಕ್ಯುಲರಿಸಂ, ಸೋಷ್ಯಲಿಸ್ಟ್ ಪದ ತೆಗೆಯುವುದು ತಪ್ಪೇ- ತರವೇ?!

ಪ್ರಸ್ತುತ ದೇಶಾದ್ಯಂತ ಈಗ ಸುಪ್ರಿಂ ಕೋರ್ಟಿನಲ್ಲಿ ಸುಬ್ರಮಣಿಯನ್ ಸ್ವಾಮಿ, ವಿಷ್ಣು ಶಂಕರ್ ಜೈನ್ ಹಾಗು ಅಶ್ವಿನಿ ಉಪಾಧ್ಯಾಯ ಅವರುಗಳು ಹಾಕಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕುತೂಹಲವನ್ನು ಕೆರಳಿಸಿದೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ಇರುವ ‘ಸೋಷಿಯಲಿಸ್ಟ್’ ಹಾಗು ‘ಸೆಕ್ಯುಲರ್’ ಎಂಬ ಎರಡು…

ಕೊಡಗು ಜಿಲ್ಲಾ ಗುಲಾಲ ಕುಂಬಾರ ಸಂಘದಿಂದ ಬಡಜೀವಕೊಂದು ಆಸರೆಯಾಗೋಣ ಅಭಿಯಾನ

ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದಬಡಜೀವಕೊಂದು ಆಸರೆಯಾಗೋಣಅಭಿಯಾನದಡಿಯಲ್ಲಿ ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದ ಕಿಡ್ನಿ ವೈಫಲ್ಯಗೊಂಡ ಶ್ರೀ ಗಣೇಶ ಕುಲಾಲ ಇವರಿಗೆ ಸಹಾಯ ಹಸ್ತ ಯೋಜನೆಗೆ ಧಾನಿಗಳಿಂದ ಸಂಗ್ರಹ ಗೊಂಡ ಮೊತ್ತವನ್ನು ಇತ್ತೀಚಿಗೆ ಅವರ ಮನೆಗೆ…

ಭೂಗತ ಪಾತಕ ಲೋಕಕ್ಕೆ ಅಧಿಪತಿಯಾಗಲು ಪ್ರವರ್ಧಮಾನಕ್ಕೆ ಬಂದ ‘ಲಾರೆನ್ಸ್ ಬಿಷ್ಣೋಯ್’!

ಭಾರತದ ಭೂಗತದ ಲೋಕದ ಮಟ್ಟಿಗೆ ವರದರಾಜನ್ ಮುದಲಿಯಾರ್, ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಛೋಟಾ ಶಕೀಲ್, ಹಾಜಿ ಮಸ್ತಾನ್, ಖರೀಂ ಲಾಲಾ, ಅರುಣ್ ಗೌಳಿ, ರವಿ ಪೂಜಾರಿ, ಅಮರ್ ನಾಯಕ್, ಅಶ್ವಿನ್ ನಾಯಕ್, ಬನ್ನಂಜೆ ರಾಜಾ ಅವರ ಹೆಸರುಗಳು ದೊಡ್ಡ ಕುಖ್ಯಾತಿ…

ಹೊಸ ನವೀನ ಉತ್ಪನ್ನಗಳು ಕಾಫಿ ದಸರಾದ ಕೇಂದ್ರಬಿಂದುವಂತಿದೆ!

ಕೊಡಗಿನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಕಾಫಿ ದಸರಾ ಕೊಡಗಿನ ದಸರಾ ಕಳೆಯನ್ನು ಹೆಚ್ಚಿಸಿದೆ. ವೇದಿಕೆಯ ಕೊನೆ ಭಾಗದಲ್ಲಿ ಎರಡೂ ಕಡೆಯಲ್ಲಿ ಇರುವ ಕಾಫಿಯ ಉತ್ಪನ್ನಗಳ ವಿವಿಧ ಮಳಿಗೆಗಳು ಕಲಾ ರಸಿಕರನ್ನು ಹಾಗು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಜತ್ ರಾಜ್ ಡಿ.ಹೆಚ್, ಮಡಿಕೇರಿ…

ಪಶುಪಾಲನೆ, ಹೈನುಗಾರಿಕೆಯಿಂದ ಕ್ಷೀರ ಕ್ರಾಂತಿಯಲ್ಲಿ ಅಗ್ರಮಾನ್ಯ ನ್ಯೂಜಿ಼ಲ್ಯಾಂಡ್!

ಅಲ್ಲಿನ ಸಮಶೀತೋಷ್ಣ ಹವಾಮಾನ, ಯತೇಚ್ಛವಾಗಿ ಬೆಳೆಯುವ ಸೊಂಪಾದ ಹುಲ್ಲುಗಾವಲು ಹಾಗು ಸಾಕಷ್ಟು ಬಳಕೆಗೆ ಬೇಕಿರುವಷ್ಟು ಪರಿಶುದ್ಧ ಜೀವ ಜಲದ ಲಭ್ಯತೆಯು ಪಶುಪಾಲನೆಗೆ ಬಹಳಷ್ಟು ಸಹಕಾರಿಯಾಗಿದೆ. ಆ ದೇಶದಲ್ಲಿ ಇರುವುದು 57 ಲಕ್ಷದಷ್ಟು ಮನುಷ್ಯರ ಜನಸಂಖ್ಯೆಯಾದರೆ, ದನಗಳ ಸಂಖ್ಯೆ 10 ಕೋಟಿ, ಕುರಿಗಳ…

ಭಯೋತ್ಪಾದನೆಗೆ ಅಂತ್ಯ ಹಾಡಲು, ಉಗ್ರರ ಹುಟ್ಟಡಗಿಸಲು, ಟೊಂಕ ಕಟ್ಟಿ ನಿಂತ ಇಸ್ರೇಲ್!

ಮಿಡಲ್ ಈಸ್ಟ್ ಈಗ ನಿಗಿ ನಿಗಿ ಕೆಂಡದಂತೆ ಆಗಿ ಹೋಗಿದೆ. ಎಲ್ಲಿ, ಯಾವಾಗ, ಏನಾಗುತ್ತದೋ ಎಂಬುದು ಊಹಿಸಲಾಗದಷ್ಟೆ ಅಪಾಯಕಾರಿ ಆಗಿದೆ. ಹಿಜ್ಬುಲ್ಲಾ-ಹಮಾಸ್- ಪಿ.ಎಲ್.ಒ-ಹೌತಿ ಉಗ್ರ ಸಂಘಟನೆಗಳು ಇಸ್ರೇಲಿನ ಮೇಲೆ ಬೆಂಕಿಯಾಗಿದ್ದಾವೆ. ಮೂರನೇ ಮಹಾಯುದ್ಧ ನಡೆಯುವ ಎಲ್ಲಾ ಲಕ್ಷಣಗಳೂ ಕೂಡ ದಟ್ಟವಾಗಿ ಗೋಚರಿಸುತ್ತಿದೆ.…

ಕಸ್ತೂರಿ ರಂಗನ್ ವರದಿ ಎಂಬ ದುಃಸ್ವಪ್ನ ಈಗ ಮುಗಿದ ಅಧ್ಯಾಯ…!

2012ರಲ್ಲಿ ಕೇಂದ್ರದ ಯುಪಿಎ ಸರಕಾರ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆಂದು ಪ್ರಸಿದ್ಧ ಮಾಜಿ ಇಸ್ರೋ ಅಧ್ಯಕ್ಷರಾಗಿದ್ದ ಡಾ.ಕೃಷ್ಣಸ್ವಾಮಿ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಒಂದು ವರದಿ ಸಲ್ಲಿಸಲು ಸಮಿತಿ ರಚಿಸಿತು. ಅದು ವರದಿ ಸಲ್ಲಿಸಿತ್ತಾದರೂ, ಅದರ ಅನುಷ್ಠಾನ ವಿವಾದದ, ವಿರೋಧದ, ಆಕ್ರೋಶದ…

ಇಂದು ಹಿಂದೂಗಳಿಗೆ ಕಾಲಷ್ಟಮಿಯ ಆಚರಣೆಯ ಶ್ರದ್ಧಾ ಭಕ್ತಿಯ ದಿನ

ಭಗವಾನ್ ಕಾಲಭೈರವನ ಆಶೀರ್ವಾದ ಪಡೆಯಲು ಈ ಹಬ್ಬವು ಅತ್ಯುತ್ತಮ ಅವಕಾಶವಾಗಿದೆ. ಈ ಮಂಗಳಕರ ದಿನದಂದು ಕಾಲಭೈರವನ ಆರಾಧನೆಯಿಂದ ಜೀವನದಲ್ಲಿ ನಡೆಯುತ್ತಿರುವ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಭಗವಾನ್ ಕಾಲಭೈರವನು ಈ ದಿನಾಂಕದಂದು ಕಾಣಿಸಿಕೊಂಡ ಕಾರಣ ಈ ದಿನವನ್ನು ಕಾಲಾಷ್ಟಮಿ ಎಂದು…