Category: ವಿಶೇಷ ಸುದ್ದಿ

ಮೂಡಬಿದಿರೆಯ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಕೊಡಗಿನ ಸ್ಕೌಟ್ಸ್, ಗೈಡ್ಸ್ ಮಕ್ಕಳು ಭಾಗಿ

ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಆಳ್ವಾರ್ ಶಿಕ್ಷಣ ಸಂಸ್ಥೆಯಲ್ಲಿ ಡಿ.10 ರಿಂದ 15 ರವರೆಗೆ 6 ದಿನಗಳ ಕಾಲ ನಡೆದ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 2024 ರಲ್ಲಿ ಸ್ಕೌಟ್ಸ್, ಗೈಡ್ಸ್ ಮತ್ತು ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ…

ಅಸ್ಸಾಂ ಕಾರ್ಮಿಕರಿಂದ ವಿದ್ಯುತ್ ಶಾಕ್ ನೀಡಿ ಮೀನು ಬೇಟೆ: ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

ಕೊಡಗಿನಲ್ಲಿ ವಲಸಿಗ ಅಸ್ಸಾಂ ಕಾರ್ಮಿಕರ ಪ್ರವೇಶದ ನಂತರ ಅಪರಾಧ ಪ್ರಕರಣಗಳು ಹೆಚ್ಚಾಗಿದೆ ಎನ್ನುವ ಆರೋಪ ಇರುವ ಬೆನ್ನಲ್ಲೇ, ನಾಪೋಕ್ಲು ಸಮೀಪದ ನರಿಯಂದಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚೇಲಾವರ ಜಲಪಾತದ ಬಳಿಯ ವಿದ್ಯುತ್ ಬಳಸಿ ನದಿಯಿಂದ ಮೀನು ಬೇಟೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.…

ಕೃಷಿ ಮತ್ತು ಹೈನುಗಾರಿಕೆ ಸಾಲ ಬಗ್ಗೆ ಮಾಹಿತಿ

ಇಂದು ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಸಭಾಂಗಣದಲ್ಲಿ ಇಂದು ಕುಶಾಲನಗರ ಎಸ್ ಬಿ ಐ ಬ್ಯಾಂಕ್ ವತಿಯಿಂದ ಸುತ್ತಮುತ್ತಲಿನ ರೈತರಿಗೆ ಕೃಷಿ ಮತ್ತು ಹೈನುಗಾರಿಕೆ ಸಂಬಂಧ ಸಾಲದ ಸೌಲಭ್ಯ ದೊಂದಿಗೆ ಸ್ವಾವಲಂಬನೆ ಕೃಷಿ ಮಾಡುವ ಸಲುವಾಗಿ ಸೌಲಭ್ಯಗಳ ಮಾಹಿತಿ ನೀಡಲಿದ್ದಾರೆ.

ಸಬ್ ಜೈಲ್ ಸ್ಥಳಾಂತರಕ್ಕೆ ಒತ್ತಾಯ

ವಿರಾಜಪೇಟೆ ನಗರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ ಎಂಟು ವರ್ಷಗಳಿಂದ ನೂತನ ಸಬ್ ಜೈಲ್ ಕಾಮಗಾರಿ ನಡೆಯುತ್ತಿದ್ದು, ಜೈಲ್ ಕಾರ್ಯರಂಭ ಗೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎನ್ನುವ ದೂರು ಕೇಳಿ ಬಂದಿದೆ. ಸಬ್ ಜೈಲ್ ಅಕ್ಕಪಕದಲ್ಲಿ ಕೃಷಿ ಇಲಾಖೆ, BSNL, ಅರಣ್ಯ ಇಲಾಖೆ ಹಾಗೂ ಪೊಲೀಸ್…

ಮೊದಲ ಹನುಮ ಜಯಂತಿಗೆ ಉತ್ತಮ ಸ್ಪಂದನೆ

ಒಂದು ಮುಖ್ಯರಸ್ತೆ ಹತ್ತಾರು ಮನೆಗಳು ಒಂದಷ್ಟು ಅಂಗಡಿಗಳಿರುವ ಪುಟ್ಟ ಗ್ರಾಮ ತಿತಿಮತಿಯಲ್ಲಿ ಕೇಸರಿ ಕಂಪು ಪಸರಿಸಿದೆ. ಹೌದು ಇದೇ ಮೊದಲ ಭಾರಿಗೆ ತಿತಿಮತಿಯಲ್ಲಿ ಹನುಮ ಉತ್ಸವ ಸಮಿತಿ ಆಯೋಜಿಸಿದ್ದ ಹನುಮ ಜಯಂತಿಗೆ ಉತ್ತಮ ಸ್ಪಂದನೆ ದೊರೆತ್ತಿದ್ದು, ಸಂಪೂರ್ಣ ತಿತಿಮತಿಯ ರಸ್ತೆ ಕೇಸರಿಮಯವಾಗಿತ್ತು.…

ನಾಳೆ ಮಡಿಕೇರಿ, ಸೋಮವಾರಪೇಟೆ ಬಹುತೇಕ ಕಡೆ ವಿದ್ಯುತ್ ಸರಬರಾಜು ಇಲ್ಲ!

ಸೋಮವಾರಪೇಟೆ ಉಪ ವಿಭಾಗದ ಶಾಂತಳ್ಳಿ ಶಾಲಾ ವ್ಯಾಪ್ತಿಗೆ ಒಳಪಡುವ ಎಫ್1- ದೊಡ್ಡಮಳ್ತೆ ಫೀಡರ್‍ನಲ್ಲಿ ಫೀಡರ್ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಆದ್ದರಿಂದ ದೊಡ್ಡಮಳ್ತೆ, ಹಣಕೋಡು, ಗೆಜ್ಜೆಹಣಕೋಡು, ಚಿಕ್ಕತೋಳೂರು, ಕಾಡುಮನೆ, ಕೂಗೆಕೊಡಿ,…

“ಅರೆಭಾಷಿಕರನ್ನು ಒಟ್ಟುಗೂಡಿಸುವಲ್ಲಿ ಐನ್‍ಮನೆ ಸಹಕಾರಿ” : ಸೂದನ ಈರಪ್ಪ

ಅರೆಭಾಷಿಕರ ಭಾಷೆ, ಸಂಸ್ಕøತಿ, ಸಂಪ್ರದಾಯದಲ್ಲಿ ಕೊಡಗಿನ ಐನ್‍ಮನೆಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಮನುಷ್ಯನ ಜೀವನ ಶೈಲಿಯ ಆರಂಭ ಮತ್ತು ಅಂತ್ಯದಲ್ಲಿ ಐನ್‍ಮನೆಯ ಪಾತ್ರ ಅತ್ಯಂತ ವಿಶಿಷ್ಠವಾಗಿದೆ ಎಂದು ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಸೂದನ ಎನ್.ಈರಪ್ಪ ಅವರು ಹೇಳಿದರು.…

ಗುಂಡು ಹಾರಿಸಿ ಅಣ್ಣನ ಹತ್ಯೆ:ತಮ್ಮ ಪರಾರಿ

ಮಡಿಕೇರಿ ತಾಲ್ಲೂಕು ಗಾಳಿಬೀಡು ಗ್ರಾಮಪಂಚಾಯಿತಿ ವ್ಯಾಪ್ತಿಯ ವಣಚಲು ಗ್ರಾಮದಲ್ಲಿ ಸಹೋದರರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಇಂದು ಬೆಳ್ಳಿಗ್ಗೆ ಅಣ್ಣ ಧರ್ಮ ಹಾಗು ತಮ್ಮ ಪ್ರತ್ಯು ನಡುವೆ ಘರ್ಷಣೆ ಉಂಟಾಗಿದ್ಧು, ಗಲಾಟೆ ತಾರಕಕ್ಕೆ ಏರಿ ತಮ್ಮ ಪ್ರತ್ಯು ಅಣ್ಣನ ಎದೆ ಭಾಗಕ್ಕೆ ಗುಂಡು…

ದಲ್ಲಾಳಿ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ:ತಹಶೀಲ್ದಾರ್ ರಾಮಚಂದ್ರ

ವಿರಾಜಪೇಟೆ ಮಿನಿ ವಿಧಾನಸೌಧದಲ್ಲಿ ಮದ್ಯವರ್ತಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಬಗ್ಗೆ ಕೇಳಿ ಬಂದ ದೂರಿನ ಹಿನ್ನಲೆಯಲ್ಲಿ, ಅವುಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಚ್. ಎನ್. ರಾಮಚಂದ್ರ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಆದ್ಯತೆ…

ಕೊಡವ ಮುಸ್ಲಿಮರಿಂದ ಕಂಡಂಗಾಲದಲ್ಲಿ ಪುತ್ತರಿ ಆಚರಣೆ

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ನೂರಾರು ಕೊಡವ ಮುಸ್ಲಿಂ ಸಮುದಾಯದವರು ದ. ಕೊಡಗಿನ ಕಂಡಂಗಾಲದಲ್ಲಿ ಅಲ್ಲಿನ ಮಂದಮಾಡ ಕುಟುಂಬಸ್ಥರ ಆತಿಥ್ಯದಲ್ಲಿ ಅದ್ದೂರಿಯಾಗಿ ಆಚರಿಸಿದರು. ರಾತ್ರಿ 8:40 ಗಂಟೆಗೆ ಸರಿಯಾಗಿ ಕಂಡಂಗಾಲ…