Category: Uncategorized

ಆದಿವಾಸಿಗಳು ಆಮಿಷಗಳಿಗೆ ಒಳಗಾಗಬೇಡಿ: ಶಾಸಕ ಕೆಜಿಬಿ

ಮುಂಬರುವ ಚುನಾವಣೆ ಸಂದರ್ಭ ವಿವಿಧ ರೂಪದಲ್ಲಿ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಗಿರಿಜನರನ್ನು ಗುರಿಯಾಗಿರಸಲಾಗುತ್ತಿದೆ, ಇದಕ್ಕಾಗಿ ನಾನಾ ಪ್ರಯೋಗಗಳು ಕಾಂಗ್ರೆಸ್ ಪಕ್ಷ ನಡೆಸುತ್ತಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ. ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ಬಿಜೆಪಿ…

ಕೊಡವರ ಆಚಾರ ಉಳಿಸುವಲ್ಲಿ ಮಹಿಳೆಯರ ಪಾತ್ರ ಹೆಚ್ಚು: ಸುಜಾ ಕುಶಾಲಪ್ಪ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ “ಮಿನ್ಯಾರ್ ನಮ್ಮೆ 2023” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಎಂಎಲ್ಸಿ ಸುಜಾಕುಶಾಲಪ್ಪ ಬಳಿಕ ಮಾತನನಾಡಿ ಕೊಡವರ ಆಚಾರ ವಿಚಾರ, ಪದ್ದತಿ ಪರಂಪರೆ ಉಳಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿ ಪಾತ್ರವಾಗಿದೆ,ಕೊಡವರ…

ಸೆಸ್ಟೋಬಾಲ್ ಪಂದ್ಯಾವಳಿ- ಭಾರತ ತಂಡಕ್ಕೆ ಪ್ರಶಸ್ತಿ

ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ನಡೆದ ಸೆಸ್ಟೋಬಾಲ್ ಪಂದ್ಯಾವಳಿಯಲ್ಲಿ ಭಾರತೀಯ ಬಾಲಕರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮೂಲತಃ ಸುಂಟಿಕೊಪ್ಪ ನಿವಾಸಿಯಾಗರುವ ಶಾಹಿಲ್ ಉಸ್ಮಾನ್ ನಾಯಕತ್ವದ ತಂಡ ಫೈನಲ್ ಪಂದ್ಯದಲ್ಲಿ 38-8 ಅಂಕಗಳ ಭರ್ಜರಿ ಜಯ ಗೊಳಿಸಿದೆ. ನಾಯಕ ಶಾಹಿಲ್…

ತೋಟಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ

ಮಡಿಕೇರಿ ಮಾ.09:-ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು 2023 ರ ಮೇ, 02 ರಿಂದ 2024 ರ ಫೆಬ್ರವರಿ, 29 ರವರೆಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್, ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ…

ಹೊನಲು ಬೆಳಕಿನ ಪುರುಷರ ಕಬಡ್ಡಿ ಅಂತ್ಯ

ಸೋಮವಾರಪೇಟೆಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹೊನಲು ಬೆಳಕಿನ ಲೀಗ್ ಹಂತದ ಕಬಡಿ ಪಂದ್ಯಾವಳಿ ಅಂತ್ಯ ಕಂಡಿದೆ.ಒಕ್ಕಲಿಗರ ಸಂಘದ ವತಿಯಿಂದ ಏರ್ಪಡಿಸಿದ್ದ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರು ಸೇರಿ ಒಟ್ಟು ಏಳು ತಂಡಗಳು ಸ್ಪರ್ಧಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಶಾಸಕ ಅಪ್ಪಚ್ಚು ರಂಜನ್,ಮಾಜಿ…

ಬಿಜೆಪಿ ಕಾರ್ಯಕರ್ತರು ಜಾತ್ಯಾತೀತವಾಗಿ ಸಂಘಟಿತರಾಗಬೇಕು:ಅಪಚ್ಚು ರಂಜನ್ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಮಾದಾಪುರ ನಿವಾಸದಲ್ಲಿ ಕುಶಾಲನಗರ ತಾಲ್ಲೂಕು ಬಿಜೆಪಿ ಕಾರ್ಯಕರ್ತರ ಸಮ್ಮೀಲನ ಕಾರ್ಯಕ್ರಮ ನಡೆಯಿತು. ಸೋಮವಾರಪೇಟೆ ಮಂಡಲ ವ್ಯಾಪ್ತಿಯಲ್ಲಿನ ಕುಶಾಲನಗರದ ಎಲ್ಲಾ ಪಕ್ಷದ ಕಾರ್ಯಕರ್ತರು, ಹಿರಿಯ…

ವಲಸಿಗರ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರು ನಂತರ ಕೊಡಗಿನಲ್ಲಿ ಕಾಫಿ ತೋಟದ ಮಹಿಳಾ ಮಾಲಿಕರ ಮೇಲೆ ದೌರ್ಜನ್ಯ ವ್ಯಸಗಿದ ವಲಸಿಗರ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮತ್ತು ಪೂನ್ನಂಪೇಟೆ ಭಾಗದಲ್ಲಿ ಬಾಂಗ್ಲದೇಶಿಗರನ್ನು ಜಿಲ್ಲೆಯಿಂದ ಗಡಾಪಾರು ಮಾಡದಿದ್ದರೆ ಇನ್ನಷ್ಟು ಅಕ್ರಮಗಳು ನಡೆಯಲಿದೆ ಎಂದು…

ಎಸ್.ಡಿ.ಪಿ.ಐ ಅಭ್ಯರ್ಥಿಗೆ ಕುಶಾಲನಗರದಲ್ಲಿ ಸ್ವಾಗತ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಪಕ್ಷದ ಅಭ್ಯಾರ್ಥಿ ವಕೀಲ,ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೋಹಿಸ್ಸಿನ್ ರನ್ನು ಪಕ್ಷದ ಕಾರ್ಯಕರ್ತರು ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಕೊಪ್ಪ ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ…

ಅಖಿಲ ಭಾರತ ಅರಣ್ಯ ಹಾಕಿ ಟೂರ್ನಿ:ಕರ್ನಾಟಕ ತಂಡಕ್ಕೆ ಕೂಡಿಗೆಯಲ್ಲಿ ತರಬೇತಿ

ಮಾರ್ಚ್ 10 ರಂದು ಹರಿಯಾಣದ ಪನಚಕಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅರಣ್ಯ ಇಲಾಖೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ತೆರಳುವ ಕರ್ನಾಟಕ ತಂಡಕ್ಕೆ ಕುಶಾಲನಗರದ ಕೂಡಿಗೆ ಕ್ರೀಡಾ ಶಾಲೆಯ ಹಾಕಿ ಟರ್ಫ್ ಮೈದಾನ ದಲ್ಲಿ ತರಬೇತಿ ಪಡುತ್ತಿದ್ದಾರೆ. ಕೊಡಗಿನ ದರ್ಶನ್ ನಾಯಕತ್ವದ…

ಖಾಸಗಿ ಬಸ್ ಪಲ್ಟಿ| ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

ಮಡಿಕೇರಿ: ತಾಲ್ಲೂಕಿನ ನಾಪೋಕ್ಲುವಿನ ಕೋಟೆರಿ ಗ್ರಾಮದಲ್ಲಿ ರಸ್ತೆ ಬದಿಗೆ ಮಗುಚಿ ಬಿದ್ದ ಘಟನೆ ನಡೆದಿದೆ. ಕಕ್ಕಬೆಯಿಂದ ನಾಪೋಕ್ಲು ಮಾರ್ಗವಾಗಿ ಮಡಿಕೇರಿ ಕಡೆಗೆ ವೇಗವಾಗಿ ತೆರಳುತ್ತಿದ್ದ ಸಂದರ್ಭ ರಸ್ತೆ ಬದಿಯಲ್ಲಿ ತಡೆಗೋಡೆ ಇಲ್ಲದ ಹಳಕ್ಕೆ ಮಗುಚಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು ನಾಪೋಕ್ಲು ಮತ್ತು…