ವಿಶ್ವವಿಖ್ಯಾತ ನಾಡಹಬ್ಬ ದಸರಾದ ಜಂಬುಸವಾರಿ ಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳಿದ್ದ ದುಬಾರೆಗೆ ಸಾಕಾನೆಗಳಾದ ಕಂಜನ್ ಮತ್ತು ಧನಂಜಯ ನಡುವೆ ಅರಮನೆ ಆವರಣದಲ್ಲಿ ನಡೆದ ಕಾಡಾಟ ಮತ್ತೆ ಮುಂದುವರೆದಿದೆ.
ಮೈಸೂರಿನಿಂದ ಕ್ಯಾಂಪ್ ಸೇರ್ಪಡೆ ಯಾದರೂ ಇಂದು ಬೆಳ್ಳಿಗೆ ಆಹಾರ ನೀಡುವ ಸಂದರ್ಭ ಮತ್ತೆ ಕಾದಾಡಿಕೊಂಡಿರುವ ದೃಶ್ಯ ಸೆರೆಯಾಗಿದೆ. ಕಾದಾಟದ ದೃಶ್ಯ ರೋಮಾಂಚನ ಆಗುವಂತೆ ಇದೆ