“ಶ್ರೀಯುತರು”
“ಮೊಬೈಲ್ ಬಂದ ನಂತರ ಈ ಹಾಳಾದ ಓದುಗರೆಲ್ಲರೂ ಮೊಬೈಲಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಹಾಗಾಗಿ ನಾನು ಕಥೆ ಬರೆಯೋದನ್ನೇ ನಿಲ್ಲಿಸಿ ಬಿಟ್ಟಿದ್ದೇನೆ” ಎಂದು ಅವರು ಗಂಭೀರವಾಗಿ ಅಂದರಾದರೂ ಅವರು ಹೇಳಿದ್ದನ್ನು ನಾನು ನಂಬಿರಬಹುದಾ? ಅನ್ನುವ ಸಣ್ಣ ಡೌಟಿನಿಂದಲೇ ನನ್ನೆಡೆಗೆ ತುದಿಗಣ್ಣಲ್ಲಿ ನೋಡಿದರು. ಅವರಿಗೆ…