Category: ವ್ಯಕ್ತಿ ವಿಶೇಷ

ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ: ಕೃತಾರ್ಥ ಮಂಡೆಕುಟ್ಟಂಡ

ಕೊಡಗಿನ ಹಲವಾರು ಅಪೂರ್ವ ಪ್ರತಿಭೆಗಳು ಸಿನಿಮಾ ರಂಗದಲ್ಲಿ ಹಲವಷ್ಟು ಸಾಧನೆ ಮಾಡುತ್ತಿದ್ದಾರೆ. ಅದರಲ್ಲಿ ಈಗ ಹೊಸ ಸೇರ್ಪಡೆ ಕೊಡಗಿನ ಯುವ ಪ್ರತಿಭಾನ್ವಿತ ಕೃತಾರ್ಥ್ ಮಂಡೆಕುಟ್ಟಂಡ. ‘ವರ್ತ ಕಾಳಿ’ ಎಂಬ ಕಿರು ಚಿತ್ರಕಥೆ ಹಾಗು ನಿರ್ದೇಶನವನ್ನು ಮಾಡಿದ್ದಾರೆ ಕೃತಾರ್ಥ್ ಮಂಡೆಕುಟ್ಟಂಡ ಅವರು. ತಮ್ಮ…

ರಾಜ್ಯಮಟ್ಟದ ಯುವ ಪ್ರಶಸ್ತಿಗೆ ಕೊಡಗಿನ ವಿದೂಷಿ ಕಾವೇರಿ ಶ್ರೀ ಆಯ್ಕೆ

ಕರ್ನಾಟಕ ರಾಜ್ಯ ಯುವ ಸಂಘಗಗಳ ಒಕ್ಕೂಟದ ವತಿಯಿಂದ ನೀಡಲಾಗುವ 2024-25ನೇ ಸಾಲಿನ ರಾಜ್ಯಮಟ್ಟದ ಯುವ ಪ್ರಶಸ್ತಿಗೆ ವಿರಾಜಪೇಟೆ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಭರತನಾಟ್ಯ ಹಾಗೂ ಪಾಶ್ಚಾತ್ಯ ನೃತ್ಯ ತರಬೇತುದಾರರಾದ ವಿದುಷಿ ಕಾವ್ಯಶ್ರೀ ಆಯ್ಕೆಯಾಗಿದ್ದಾರೆ. 15 ರಿಂದ 30 ವರ್ಷದೊಳಗಿನ ವಿವಿಧ ಕ್ಷೇತ್ರದ…

ಹಾಕಿ ವಿಶ್ವಕಪ್ ವಿಜೇತ ಕಾಳಯ್ಯ

ಹಾಕಿ ರಾಷ್ಟ್ರೀಯ ಕ್ರೀಡೆ ಅಂದರೆ ಒಲಂಪಿಕ್ಸ್ ನಲ್ಲಿ 8 ಚೆನ್ನ, 1 ಬೆಳ್ಳಿ, 3 ಕಂಚು ಪಡೆದ ಭಾರತದ ಹಾಕಿ ರಾಷ್ಟ್ರೀಯ ಕ್ರೀಡೆಯೇ ಸರಿ.1975ನೇ ಹಾಕಿ ವಿಶ್ವಕಪ್ ಗೆದ್ದ ಕೊಡಗಿನ ಕಣ್ಮಣಿ ಕಾಳಯ್ಯ. ಅವರು 49 ವರ್ಷದ ಹಿಂದೆ ಪ್ರಥಮ ಬಾರಿಗೆ…

ಯೋಗ-ಕ್ಷೇಮ

ಮಡಿಕೇರಿಯ ಹೆಸರಾಂತ ಯೋಗ ಶಿಕ್ಷಕಿ ಶಿಲ್ಪ ರೈ ಅವರ ವಿಶೇಷ ಸಂದರ್ಶನ ‌ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಿಲ್ಪ ರೈ ಅವರ ನಿಜ ಹೆಸರು ಪ್ರತಿಭಾ ರೈ. ಶಾಲಾ ಮಾಸ್ಟರ್ ಆಗಿದ್ದ ತಂದೆ ಜಗನ್ನಾಥ ಶೆಟ್ಟಿ ಹಾಗೂ ತಾಯಿ ಸರೋಜಿನಿ…

ಪ್ಯಾಕಿಂಗ್ ಟೇಪ್‌ ಸುತ್ತಿಕೊಂಡು ಬಳುಕಿದ ಚೆಲುವೆ!

                                                ಗಿಗಿ ಹದೀದ್ ನೋಡಲು ಸುಂದರ‌ ರೂಪದರ್ಶಿ. ತೆಳ್ಳಗೆ ಬೆಳ್ಳಗೆ ಮೈಮಾಟದ ಮಾದಕ ಮದನಾರಿ. ಅಮೆರಿಕಾ ಮೂಲದ ರೂಪದರ್ಶಿ ಆಗಿರುವ ಇವಳು ಫ್ಯಾಶನ್ ಲೋಕಕ್ಕೆ ಕಾಲಿಟ್ಟಿದ್ದು ತನ್ನ ೨ನೇ ವರ್ಷಕ್ಕೆ.   ಸದ್ಯಕ್ಕೀಗ ಸುದ್ದಿಯಲ್ಲಿರುವುದು ತೀರಾ ಹಸಿ ಬಿಸಿ ಸಂಗತಿಯಿಂದಾಗಿಯೇ…ಅದೂ ಏನೆಂದು ಹೇಳ್ತೀನಿ…