Category: Non fiction

ಚುನಾವಣಾ ನೀತಿ ಸಂಹಿತೆ ಅಂದರೇನು? ಹೇಗಿರುತ್ತೆ?

ಕೃಪೆ: ಪವರ್ ಟಿವಿ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಲಿದೆ. ಮುಕ್ತ, ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಸುವ ಕಾನೂನು ಕ್ರಮವೆ ನೀತಿ ಸಂಹಿತೆ. ಇದು ರಾಜಕಾರಣಿಗಳು, ಅಧಿಕಾರಿಗಳಿಗೆ ಅನ್ವಯವಾಗಲಿದೆ. ಜನರಿಗೂ ನೀತಿ ಸಂಹಿತೆಯ ಬಿಸಿ ತಟ್ಟಲಿದೆ. ಹಾಗಾಗಿ…

ಒಕ್ಕಾಲಿನೊಡಲು

ಒಂದು ಕಾಲು ಪೋಲಿಯೋ ಬಾಧಿತ ಮತ್ತೊಂದು ಗ್ಯಾಂಗ್ರೀನ್ ಇಂದಾಗಿ ಕತ್ತರಿಸಲ್ಪಟ್ಟಿತು. ಆದರೂ ಯಾವುದಕ್ಕೂ ಅಂಜದೆ ಅಳುಕದೆ ಬದುಕಿನ ಉತ್ಸಾಹ ಕಳೆದುಕೊಳ್ಳದ ಇವರಿಗೆ ಮನೆಯಲ್ಲೇ ಸುಮ್ಮನೆ ಕಳಿತುಕೊಳ್ಳೊದೆಂದರೆ ಶುದ್ಧ ಬೋರು. ಹಾಗೆಂದು ರಸ್ತೆ ಬದಿಯಲ್ಲಿ ಕುಳಿತುಕೊಳ್ಳುವ ಇವರು ಯಾರಿಗೂ ಕೈ ಚಾಚಿ ಭಿಕ್ಷೆ…

ಪಾಕಿಸ್ತಾನದಲ್ಲಿ ಎಲ್ಲೆಲ್ಲೂ ಈಗ ಆಹಾರಕ್ಕಾಗಿ ಹಾಹಾಕಾರ…

ಜೋರಿದೆ ಅರಾಜಕತೆ, ಹಣದುಬ್ಬರದ ರಾಜ್ಯಭಾರ! ಭಾರತದ ನೆರೆದೇಶ ಹಾಗು ಸಾಂಪ್ರದಾಯಿಕ ವೈರಿ ಪಾಕಿಸ್ತಾನ ಈಗ ದಿಕ್ಕೆಟ್ಟು ದೀವಾಳಿ ಆಗಿದೆ. ಜಗತ್ತಿನೆಡೆಗೆ ಭಿಕ್ಷಾಪಾತ್ರೆ ಹಿಡಿದು ಕೈ ಚಾಚಿದೆ. ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿದು ಹಣದುಬ್ಬರ ಹೆಚ್ಚುತ್ತಲೇ ಇದೆ. ಜನರು ಹಸಿವಿನಿಂದ ತತ್ತರಿಸಿ ಹೋಗಿದ್ದಾರೆ.…