|ಏರ್ ಗನ್ ನಿಂದ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆ| ಅಕ್ಕಳತಂಡ ಶಫೀಕ್ ಮತ್ತು ಆಲೀರ ನವಾಜ್ ಪ್ರಥಮ|
ಪುತ್ತರಿ ಹಬ್ಬದ ಪ್ರಯುಕ್ತ ಕಂಡಗಾಲದ ಮಂದಮಾಡ ಕುಟುಂಬಸ್ಥರ ವತಿಯಿಂದ ಮಂದಮಾಡ ಐನ್ ಮನೆಯ ಆವರಣದಲ್ಲಿ ಭಾನುವಾರದಂದು ಕೊಡವ ಮುಸ್ಲಿಮರಿಗಾಗಿ ಏರ್ ಗನ್ ನಿಂದ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದ. ಕೊಡಗಿನ ವಿವಿಧಡೆಗಳಿಂದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯ ಪುರುಷರ…