2025ರ ಜನವರಿಯಲ್ಲಿ ನಡೆಯಲಿರುವ ಕುಶಾಲನಗರದ ನಂ. 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧೆಸಿರುವ ಕುಶಾಲನಗರ ಪರಿವರ್ತನಾ ತಂಡದ ಸದಸ್ಯರು ನಾಮಪತ್ರ ಸಲ್ಲಿಸಲಾಯಿತು.