2025ರ ಮೇ ತಿಂಗಳಿನಲ್ಲಿ ಗೋಣಿಕೊಪ್ಪ ದಲ್ಲಿ ನಡೆಯಲಿರುವ ಕೊಡಗು ಜಿಲ್ಲೆಯ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಗಳಲ್ಲಿ ಒಂದಾದ ಆಲ್ ಸ್ಟಾರ್ ಎಫ್. ಸಿ ಫುಟ್ಬಾಲ್ ಪಂದ್ಯಾವಳಿ ಹಮ್ಮಿಕೊಂಡಿದ್ದು ಪಂದ್ಯಾವಳಿಯ ಪೋಸ್ಟರ್ ಅನ್ನು ಗೋಣಿಕೊಪ್ಪ ಸರ್ವ ದೈವತಾ ಶಾಲೆ ಆವರಣದಲ್ಲಿ ನೆರವೇರಿತು.ಈ ವೇಳೆ ಕ್ಲಬ್ ನ ಆಟಗಾರರು, ಪದಾಧಿಕಾರಿಗಳು ಹಾಜರಿದ್ದರು.