ಬೆಳಗಾವಿಯ ಸುವರ್ಣ ಸೌಧದಲ್ಲಿ ಕಳೆದ 8 ದಿನಗಳಲ್ಲಿ ನಡೆದ 18ನೇ ವಿಧಾನಸಭಾ ಅಧಿವೇಶನ ಉತ್ತಮವಾಗಿ ನಡೆದಿದೆ.

ಕೊಡಗಿನ ಸಮಸ್ಯೆ ಗಳ ಬಗ್ಗೆ ಜಿಲ್ಲೆಯ ಶಾಸಕರ ಆಸಕ್ತಿ ಶ್ಲಾಘನೀಯ ಎಂದು ಸ್ಪೀಕರ್ ಯು. ಟಿ ಖಾದರ್ ಶ್ಲಾಘಸಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅವರು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಅತ್ಯುತ್ತಮ ಸಹಕಾರ ನೀಡಿದ್ದು ಮಹತ್ವದ 13 ವಿಧೇಯಕಗಳು ಅಂಗೀಕರಗೊಂಡಿದೆ ಎಂದರು.