ಡಿಸೆಂಬರ್ 29ರಂದು
ಯೂತ್ ಹಾಸ್ಟೆಲ್ ಅಸೋಸಿಯೇಶನ್ ಆಫ್ ಇಂಡಿಯಾ ಮಡಿಕೇರಿ ಘಟಕದ ವತಿಯಿಂದ ಒಂದು ದಿನದ ಕೊಟ್ಟೆಮಲೈ ಅಬ್ಬಿ ಟ್ರೆಕ್ಕಿಂಗ್ ಕಾರ್ಯಕ್ರಮ ಆಯೋಜಿಸಿದ್ದು,ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಸದಸ್ಯರು ಮತ್ತು ಸಾರ್ವಜನಿಕರು ಡಿಸೆಂಬರ್ 24ರ ಮೊದಲು ಇಲ್ಲಿ ನಮೂದಿಸಿರುವ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಲು ಈ ಮೂಲಕ ವಿನಂತಿಸಲಾಗಿದೆ.

ಸಂಪರ್ಕ ಸಂಖ್ಯೆ
ಅಯ್ಯಣ್ಣ :9449699869
ರಾಜಶೇಖರ್ :9448896556
ಪ್ರದೀಪ್:9480993906

ಅಧ್ಯಕ್ಷರು
ಯೂತ್ ಹಾಸ್ಟೆಲ್ ಅಸೋಸಿಯೇಶನ್ ಆಫ್ ಇಂಡಿಯಾ, ಮಡಿಕೇರಿ ಘಟಕ