ಮಡಿಕೇರಿ ತಾಲ್ಲೂಕಿನ ಗಾಳಿಬೀಡು -ಕಾಲೂರು ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈಗಾಗಲೇ ರಸ್ತೆಗೆಯ ಅಭಿವೃದ್ಧಿಗೆ ಅನುಧಾನ ಬಿಡುಗಡೆಯಾಗಿದ್ದು ಕಾಮಗಾರಿ ಆರಂಭ ವಾಗಿಲ್ಲ, ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಬೇಕು, ಪ್ಯಾಚ್ ವರ್ಕ್ ಬೇಡ ಎಂದು ಪ್ರತಿಭಟನಾಕರಾರು ಒತ್ತಾಸಿದರು.