ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಗೂಡ್ಸ್ ವಾಹನಗಳ ನಡುವೆ ಅಪಘಾತ ಉಂಟಾಗಿದೆ.
ಕೇರಳದಿಂದ ಭಾಗಮಂಡಲ ಕಡೆಗೆ ಬರುತ್ತಿದ್ದ ಕಾರು ಭಾಗಮಂಡಲದಿಂದ ಕರಿಕೆ ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಎರಡು ವಾಹನಗಳ ನಡುವೆ ಜಖಂ ಉಂಟಾಗಿದೆ.
ಈ ಘಟನೆಗೆ ರಾಷ್ಟ್ರೀಯ ಹೆದ್ದಾರಿಯಾದರೂ ಅತ್ಯಂತ ಕಿರಿದಾದ ರಸ್ತೆ ಕಾರಣವಾಗಿದೆ ಲೋಕಪಯೋಗಿ ಇಲಾಖೆ ಕ್ರಮಕೈಗೊಳ್ಳಬೇಕಿದೆ.