ಕೊಡಗಿನ ಪ್ರಾಚೀನ ಕಲೆಗಳಲ್ಲಿ ಒಂದಾದ ಉರುಟಿಕೊಟ್ ಆಟ್ ಕಲೆಯನ್ನು ಉಳಿಸಿ ಬೆಳಸುತ್ತಿರುವ ವಿರಾಜಪೇಟೆಯ ತೋರ ಗ್ರಾಮದ ಕುಡಿಯರ ಶಾರದಾ ಅವರಿಗೆ ಲಕ್ಷ್ಮಮ್ಮ ಎಚ್.ಎಲ್ ನಾಗೇಗೌಡ ಜಾನಪದ ಲೋಕ ಪ್ರಶಸ್ತಿ ಲಭಿಸಿದೆ.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಿದರು.