ಪ್ರವಾಸೋದ್ಯಮದ ಪ್ರಗತಿಗೆ ಕೇಂದ್ರ ಸರಕಾರ ನೀಡಿದೆ ಒತ್ತು
ಹೆಚ್ಚಲಿದೆ ನಿಶ್ಚಿತವಾಗಿ ಪ್ರವಾಸಿ ತಾಣಗಳ ಗತ್ತು ಗೈರತ್ತು! ಕೇಂದ್ರದಲ್ಲಿ 2014ರಲ್ಲಿ ಸ್ಪಷ್ಟ ಬಹುಮತದಿಂದ ಬಿಜೆಪಿ ನೇತೃತ್ವದಲ್ಲಿ ಎನ್.ಡಿ.ಎ ಸರಕಾರವು ಗದ್ದುಗೆಗೆ ಏರಿದ ನಂತರ ಪ್ರವಾಸೋದ್ಯಮದ ಪ್ರಗತಿಗೆ ಟೊಂಕ ಕಟ್ಟಿ ನಿಂತಂತಿದೆ. ಪ್ರಾಥಮಿಕ ಹಂತದಲ್ಲಿ ಈ ನಿಟ್ಟಿನಲ್ಲಿ 2014-15ನೇ ಸಾಲಿನಲ್ಲಿ ಭಾರತ ಸರಕಾರದ…
