ಆಸ್ತಿ ವಿವಾದ| ವ್ಯಕ್ತಿಯ ಕೊಲೆ: ಇಬ್ಬರ ಬಂಧನ
ಕೊಡಗು: ಆಸ್ತಿ ವಿಚಾರವಾಗಿ ಕುಟುಂಬಸ್ಥರಿಂದಲೇ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಹರಿಹರ ಗ್ರಾಮದ ಕುಂದೂರು ನಿವಾಸಿ ಮನ್ನೇರ ಸಂತು ಸುಬ್ಬಯ್ಯ (39) ಕೊಲೆಯಾದ ವ್ಯಕ್ತಿ.ಸಂಬಂಧಿಕನೇ ಆದ ಕಾಳಪ್ಪ ಎಂಬಾತ ಚಾಕುವಿನಿಂದ…