ಹುದುಗೂರು ಜಾಗ ವಿವಾದ:ಶಾಸಕರ ಸಭೆ
ಕುಶಾಲನಗರ ತಾಲೂಕಿನ ಹುದುಗೂರು ಗ್ರಾಮದಲ್ಲಿರುವ ಸರ್ವೇ ನಂ 2/1 ರ 2.53 ಎಕರೆ ಜಾಗ ಸಾಮಾಜಿಕ ಅರಣ್ಯ,ಗೋಸದನ,ಹಾಲಿನ ಡೈರಿ, ಪಶು ಆಸ್ಪತ್ರೆ ಗೆ ಹಂಚಿಕೆ ಆದ ರೀತಿ ಇತರೇ ಇಲಾಖೆಗೂ ಹಂಚಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ. ಕುಶಾಲನಗರ ಪೊಲೀಸ್ ಸಮುದಾಯದಲ್ಲಿ ಏರ್ಪಡಿಸಿದ…