ಪೊನ್ನಂಪೇಟೆ ಮಹಿಳಾ ಸಮಾಜಕ್ಕೆ ನಡೆದ ಚುನಾವಣೆಯಲ್ಲಿ 13ಸದಸ್ಯರ ಸಂಖ್ಯಾಬಲದಲ್ಲಿ 12 ಸ್ಥಾನ ಬಿಜೆಪಿ ಬೆಂಬಲಿತ ಸದಸ್ಯರು ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ಸಿನ ಒಬ್ಬರು ಸದಸ್ಯರು ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ. ಮಧು ಮೂಕಳೇರ, ಕೋಟೇರ ಕಿಶನ್, ಅಲೆಮಾಡ ಸುಧೀರ್, ಚೋಟ್ಟೆಕಾಳಪಂಡ ಆಶಾ ರವರ ಉಸ್ತುವಾರಿಯಲ್ಲಿ ನಡೆಯಿತು.