ಕುಶಾಲನಗರದ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರಿಗೆ ನೂರು ರುಪಾಯಿ ಮುಖ ಬೆಲೆಯ ನೋಟೊಂದು ದೊರೆತಿದೆ.

ನೋಟಿನಲ್ಲಿ ಕುಶಾಲನಗರದ ಫೆಡರಲ್ ಬ್ಯಾಂಕಿನ ಮುದ್ರೆ ಸಹ ಇದ್ದು, ಅದೇಗೆ ಮತ್ತೆ ಹೊರಗೆ ಬಂತು ಎನ್ನುವುದೇ ಅಚ್ಚರಿ ಮೂಡಿಸಿದೆ.