ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ರೈತರು ಮತ್ತು ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ನಡೆದ ಹಾಲು ಹಲ್ಲಿನ ರಾಸುಗಳ ಗಾಡಿ ಓಟದ ಸ್ಪರ್ಧೆ ತೂರೆನೂರು ಗ್ರಾಮದ ಕಾವೇರಿ ನದಿ ದಂಡೆಯಲ್ಲಿ ನಡೆಯಿತು.
ವಿವಿದೆಡೆಗಳಿಂದ 34 ಜೋಡಿ ಎತ್ತಿನ ಬಂಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು. ಹಾಸನದ ನಂದಿಪುರ ಗ್ರಾಮ ಎತ್ತುಗಳ ತಂಡ ಪ್ರಥಮ,ತೊರೆನೂರು ತಂಡ ದ್ವಿತೀಯ, ಮೈಸೂರಿನ ಚಪ್ಪರದಳ್ಳಿ ತೃತೀಯ, ರಾಮನಾಥಪುರದ ತಂಡ ನಾಲ್ಕನೇ
ಸ್ಥಾನ ಪಡೆದುಕೊಂಡಿದೆ.