ಇತಿಹಾಸ ಪ್ರಸಿದ್ದ ಮಡಿಕೇರಿಯ ಓಂಕಾರೇಶ್ವರ ದೇವಾಲಯದ ಕಲ್ಯಾಣಿಯ ಮೆಟ್ಟಿಲು ಮೇಲೆ ಆಮೆ ಪ್ರತ್ಯಕ್ಷವಾಗಿದೆ. ಸಾಮನ್ಯವಾಗಿ ಮಳೆಗೆ ಬಿಡುವು ನೀಡಿ ಬಿಸಿಲು ಕಾಣಿಸಿಕೊಳ್ಳುತ್ತಿದ್ದಂತೆ ಬಣ್ಣ ಬಣ್ಣದ ಮೀನುಗಳು ಭಕ್ತರಿಗೆ ದರ್ಶನ ನೀಡುತ್ತಿದ್ದವು.

ಇಂದು ಹಲವು ವರ್ಷಗಳಿಂದ ಕಲ್ಯಾಣಿಯಲ್ಲೇ ಇರುವ ಆಮೆ ದಡಕ್ಕೆ ಬಂದಿದ್ದು,ಪಾಚಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೂರ್ಮ ಬಿಳಿ ಬಣ್ಣದಲ್ಲಿ ಗೋಚರಿಸಿದೆ.